Tuesday, 27 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.
News

ಶಾಲೆಯಲ್ಲಿ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸಿದ ಚಕ್ರವರ್ತಿ ಸೂಲಿಬೆಲೆ ತಂಡ

ಸಿಂದಗಿ : ಯುವಾ ಬ್ರಿಗೇಡ್ ತಂಡದ ವತಿಯಿಂದ ಪ್ಲಾಸ್ಟಿಕ್ ಬಳಕೆಯ ಪರಿಣಾಮದ ಕುರಿತಾಗಿ ಜಾಗೃತಿಯ ಕಾರ್ಯಕ್ರಮವನ್ನು ಸಿಂದಗಿ ತಾಲೂಕಿನ ನಾಗಾವಿ ಬಿಕೆ, ಮೊರಟಗಿಯ ಕಲ್ಪವೃಕ್ಷ ಪಿಯು ಕಾಲೆಜು, ಜೇರಟಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ…

ಸಿಂದಗಿ : ಯುವಾ ಬ್ರಿಗೇಡ್ ತಂಡದ ವತಿಯಿಂದ ಪ್ಲಾಸ್ಟಿಕ್ ಬಳಕೆಯ ಪರಿಣಾಮದ ಕುರಿತಾಗಿ ಜಾಗೃತಿಯ ಕಾರ್ಯಕ್ರಮವನ್ನು ಸಿಂದಗಿ ತಾಲೂಕಿನ ನಾಗಾವಿ ಬಿಕೆ, ಮೊರಟಗಿಯ ಕಲ್ಪವೃಕ್ಷ ಪಿಯು ಕಾಲೆಜು, ಜೇರಟಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಚಂದ್ರಶೇಖರ ನಂಜನಗೂಡು ಅವರು ಪ್ರತಿ ನಿಮಿಷದಲ್ಲಿ ಒಂದು ಲಕ್ಷ ಪ್ಲಾಸ್ಟಿಕ್ ಬಾಟಲಿಗಳು ಬಳಕೆಯಾಗಿ ಬಿಸಾಕುತ್ತಿದ್ದೆವೆ. ಪ್ಲಾಸ್ಟಿಕ್ ಬಳಕೆಯಿಂದ ಇಡಿ ಸಮುದ್ರ, ಪರಿಸರ, ಭೂಮಿ ಎಲ್ಲವೂ ಹಾಳಾಗುತ್ತಿದ್ದೆ. ಪರಿಸರ ಉಳಿಸುವದು ನಮ್ಮೆಲ್ಲರ ಹೊಣೆ, ನಮ್ಮ ಪೂರ್ವಜರು ನಮಗೆ ಸ್ವತಂತ್ರ ನೀಡಿದರು ನಾವೂ ಮುಂದಿನ ಪಿಳಿಗೆಗೆ ಒಳ್ಳೆಯ ಪರಿಸರ ನೀಡೊಣ ಎಂದು ತಿಳಿಸಿದರು.

ಸಂತೆಗೆ, ಕಿರಾಣಿ ಸಾಮಗ್ರಿ ಖರಿದಿಗೆ ಹೊದಾಗ ಮತ್ತು ಯಾವುದಾದರೂ ಬಿಸಿ ತಿನ್ನುವ ಪದಾರ್ಥಗಳನ್ನು ಮನೆಗೆ ತರುವಾಗ ಮನೆಯಿಂದ ಚಿಲವನ್ನು ತೆಗೆದುಕೊಂಡು ಹೊಗಬೇಕು ಪ್ಲಾಸ್ಟಿಕ್ ನ ಚೀಲದಲ್ಲಿ ಯಾವದನ್ನು ತರಬಾರದು ಇದರಿಂದ ಆಹಾರದಲ್ಲಿ ರಸಾಯನಿಕಗಳು ಬೆರೆತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ವಿಭಾಗ ಸಹ ಸಂಚಾಲಕರ ರಾಜು ಪಾಟೀಲ ಅವರು ತಿಳಿಸಿದರು.

ಶ್ರೀ ಚಕ್ರವರ್ತಿ ಸೂಲಿಬೆಲೆಯವರ ನಿರ್ಮಿಸಿರುವ ಪ್ಲಾಸ್ಟಿಕ್ ಬಳಸದಿರಿ ಭೂಮಿ ಉಳಿಸಿ ಅಭಿಯಾನ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

ತಮ್ಮ ಶಾಲೆಯಲ್ಲಿ ಕೂಡಾ ಈ ಒಂದು ಕಿರು ಚಿತ್ರವನ್ನು ಪ್ರದರ್ಶಿಸುವ ಅಭಿಲಾಷೆ ಹೊಂದಿದವರು ವಿಭಾಗ ಸಹ ಸಂಚಾಲಕರು ರಾಜು ಪಾಟೀಲ(9611042409) ಅವರನ್ನು ಸಂಪರ್ಕಿಸಿದರೆ ಅವರು ಬಂದು ಕಾರ್ಯಕ್ರಮವನ್ನು ಉಚಿತವಾಗಿ ಪ್ರದರ್ಶನವನ್ನು ಮಾಡಿಸುತ್ತಾರೆ ಎಂದು ಯುವಾ ಬ್ರಿಗೇಡ್ ತಂಡ ತಿಳಿಸಿದೆ.

vegadhut@gmail.com.

Leave a comment