Tuesday, 27 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.
News

ತಾಯಿ ನೀಲಗಂಗಾ ಪಲ್ಲಕ್ಕಿ ಮಹೋತ್ಸವ

ಸಿಂದಗಿ:  ನಗರದ ರಕ್ಷಕಳೆಂದೆ ಜನರ ಮನದಲ್ಲಿ ನೆಲೆಸಿರುವ ಮಾತೆ ನೀಲಗಂಗಾ ದೇವಿಯ ಪಲ್ಲಕ್ಕಿ ಉತ್ಸವ ಪ್ರತಿ ವರ್ಷದಂತೆ ವಿಜೃಂಬಣೆಯಿಂದ ಜರುಗಿತು. ಮೂಲ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ತಾಯಿ ನೀಲಗಂಗಾದೇವಿಯ ಉತ್ಸವವು ಪ್ರತಿ ವರ್ಷದಂತೆ ತಮ್ಮ ಸೇವೆ ಸಲ್ಲಿಸುವ ಸಿಂದಗಿ  ಹಾಲುಮತ ಸಮಾಜದ ಡೋಳ್ಳಿನ…

ಸಿಂದಗಿ:  ನಗರದ ರಕ್ಷಕಳೆಂದೆ ಜನರ ಮನದಲ್ಲಿ ನೆಲೆಸಿರುವ ಮಾತೆ ನೀಲಗಂಗಾ ದೇವಿಯ ಪಲ್ಲಕ್ಕಿ ಉತ್ಸವ ಪ್ರತಿ ವರ್ಷದಂತೆ ವಿಜೃಂಬಣೆಯಿಂದ ಜರುಗಿತು.

ಮೂಲ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ತಾಯಿ ನೀಲಗಂಗಾದೇವಿಯ ಉತ್ಸವವು ಪ್ರತಿ ವರ್ಷದಂತೆ ತಮ್ಮ ಸೇವೆ ಸಲ್ಲಿಸುವ ಸಿಂದಗಿ  ಹಾಲುಮತ ಸಮಾಜದ ಡೋಳ್ಳಿನ ಸಂಘದಿಂದ ಡೋಳ್ಳುಗಳು, ಬಜಂತ್ರಿ ಸಮಾಜದವರಿಂದ ವಾದ್ಯ ಮೇಳ ಹಾಗೂ  ಭಕ್ತಿಯ ಹಾಡಿಗಾಗಿ ಡಿ.ಜೆ ಸೇವೆ ಸಲ್ಲಿಸಿದರು.

ಅದ್ದೂರಿ ಮೆರವಣಿಗೆಯಿಂದ  ಹಳೆಯ ಬಜಾರನ ಬಸವಣ್ಣ ದೇವಸ್ಥಾನಕ್ಕೆ ಆಗಮಿಸಿದಾಗ ತಾಯಿ ಪಲ್ಲಕ್ಕಿಯ ಮುಂಬಾಗದಲ್ಲಿ ಬಸವಣ್ಣ ದೇವಸ್ಥಾನದ ಸುತ್ತಲ್ಲು ನೆರೆದ ಭಕ್ತಾದಿಗಳು ಊರುಳು ಸೇವೆ ಮಾಡಿ ಆಶೀರ್ವಾದ ಪಡೆದರು.

ಪಲ್ಲಕ್ಕಿ ಮಹೋತ್ಸವದಲ್ಲಿ ದೇವರಮನಿಯ ಶಿರುಗೌಡ ದೇವರಮನಿ, ಅಶೋಕ ದೇವರಮನಿ, ಸುನೀಲ ದೇವರಮನಿ,  ಅನೀಲ ಪಟ್ಟಣಶೇಟ್ಟಿ, ಪುರಾಣಿಕ ಹಿರೇಮಠ, ಗಂಗಯ್ಯ ನಂದೀಕೋಲ, ಬಸವರಾಜ ಅಂಬಲಗಿ, ಸುನೀಲ ಹಳ್ಳುರ, ಭಿಮಾಶಂಕರ ತಾರಾಪೂರ, ಸಿದ್ದಲಿಂಗ ಪಟ್ಟಣಶೇಟ್ಟಿ, ಮುತ್ತು ಪಟ್ಟಣಶೇಟ್ಟಿ,  ಪ್ರಶಾಂತ ಪಟ್ಟಣಶೇಟ್ಟಿ, ಈರಣ್ಣ ದಸ್ಮಾ, ಪ್ರಾಚಾರ್ಯ ಡಾ.ಶರಣಬಸವ ಜೋಗುರ ಇದ್ದರು.

vegadhut@gmail.com.

Leave a comment