Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಗಣೇಶ ವಿಸರ್ಜಿಸಲು ಪೂರಕ ವ್ಯವಸ್ಥೆ ಮಾಡದ ಆಡಳಿತ ವರ್ಗ ; ಗಜಾನನ ಮಂಡಳಿಗಳು ಆಕ್ರೋಶ

ಸಿಂದಗಿ : ನಗರದಲ್ಲಿ ಇಂದು ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮವು ಯಶಸ್ವಿಯಾಗಿದ್ದು. ಗಣೇಶ ವಿಸರ್ಜನೆಗೆ ಅಧಿಕಾರಿಗಳು ನಿಗದಿ ಮಾಡಿದ ಸ್ಥಳವಾದ ಬಸ್ ಡಿಪೋ ಹತ್ತಿರ ವಿರುವ ಬಾವಿಯಲ್ಲಿ ವಿಸರ್ಜಿಸುವಂತೆ ಸೂಚಿಸಿದ್ದರು. ಪೂರ್ವ ನಿಯೋಜಿತವಾಗಿ ಮಾಡಬೇಕಿದ ಸ್ವಚ್ಛತೆ, ಕರೆಂಟ್, ಹಾಗೂ ಕ್ರೇನ್ ವ್ಯವಸ್ಥೆ…

ಸಿಂದಗಿ : ನಗರದಲ್ಲಿ ಇಂದು ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮವು ಯಶಸ್ವಿಯಾಗಿದ್ದು. ಗಣೇಶ ವಿಸರ್ಜನೆಗೆ ಅಧಿಕಾರಿಗಳು ನಿಗದಿ ಮಾಡಿದ ಸ್ಥಳವಾದ ಬಸ್ ಡಿಪೋ ಹತ್ತಿರ ವಿರುವ ಬಾವಿಯಲ್ಲಿ ವಿಸರ್ಜಿಸುವಂತೆ ಸೂಚಿಸಿದ್ದರು. ಪೂರ್ವ ನಿಯೋಜಿತವಾಗಿ ಮಾಡಬೇಕಿದ ಸ್ವಚ್ಛತೆ, ಕರೆಂಟ್, ಹಾಗೂ ಕ್ರೇನ್ ವ್ಯವಸ್ಥೆ ಇರಲಿಲ್ಲ ಸೌಜನ್ಯಕ್ಕೆ ಯಾವ ಅಧಿಕಾರಿಗಳು ಉಪಸ್ಥಿತ ಇಲ್ಲದೆ ಇರುವುದನ್ನು ಹಲವು ಗಜಾನನ ಮಂಡಳಿಗಳು ಆಕ್ರೋಶ ಹೊರಹಾಕಿದ್ದಾರೆ.

 

ಸ್ವಚ್ಛವಾಗಿಡಬೇಕಿದ ಬಾವಿ ನೈರ್ಮಲ್ಯದಿಂದ ಕೂಡಿದ್ದು ಅಧಿಕಾರಿಗಳು ಕೇವಲ ಶಾಂತಿ ಸಭೆಯಲ್ಲಿ ತಮ್ಮ ರೂಲ್ಸ್ ಹೇಳುತ್ತಾರೆ ಆದರೆ ಅವರು ಅದನ್ನು ಪಾಲಿಸುವುದಿಲ್ಲ, ಒಂದು ಲೈಪ್ ಜಾಕೇಟ್ ಕೂಡಾ  ಇಲ್ಲಿ ಇಡಲಾಗಿಲ್ಲ ಗಣೇಶ ವಿರ್ಸಜಿಸಲು ಹೋಗಿ ಬಾವಿಯಲ್ಲಿ ಬಿದ್ದು ಜೀವ ಹಾನಿ ಯಾದರೆ ಹೋಣೆ ಯಾರು ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಾಗ ಇವಾಗ ಕರೆಂಟ್ ನೀಡಿದ್ದಾರೆ ಎಂದು ಮಂಡಳಿಯ ಸದಸ್ಯರು ತಿಳಿಸಿದ್ದಾರೆ.

vegadhut@gmail.com.

Leave a comment