Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಕಣ್ಣಿಗೆ ಕಟ್ಟಿದ ಕಪ್ಪು ಪಟ್ಟಿ ಕಳಚಿ ಆಶೀರ್ವದಿಸಿದ ಗಣಪ್ಪ

ಸಿಂದಗಿ :  ಸಿಂದಗಿ ನಗರದ ಪ್ರತಿಷ್ಠಿತ ಗಜಾನನ ಮಂಡಳಿಗಳಲ್ಲಿ ಒಂದಾದ ಕಲ್ಯಾಣ ನಗರ ಗಜಾನನ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷ ಕೊವೀಡ್ -19 ಹಿನ್ನಲ್ಲೆಯಲ್ಲಿ  ಗಣೇಶ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲಾ ಆದ ಕಾರಣ…

ಸಿಂದಗಿ :  ಸಿಂದಗಿ ನಗರದ ಪ್ರತಿಷ್ಠಿತ ಗಜಾನನ ಮಂಡಳಿಗಳಲ್ಲಿ ಒಂದಾದ ಕಲ್ಯಾಣ ನಗರ ಗಜಾನನ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷ ಕೊವೀಡ್ -19 ಹಿನ್ನಲ್ಲೆಯಲ್ಲಿ  ಗಣೇಶ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲಾ ಆದ ಕಾರಣ ಮಂಡಳಿಯು ವಿಸರ್ಜನೆ ಸಮಯದಲ್ಲಿ ಗಜಾನನ ಕಣ್ಣಿಗೆ ಕಪ್ಪು ಅರಬೆ ಪಟ್ಟಿ   ಹಾಕಿಸಿ ವಿರೋಧ ವ್ಯಕ್ತಪಡಿಸಿದರು.

ಈ ಬಾರಿ ಜಗತ್ತಿಗೆ ಬಂದಿರುವ ಕೊರೋನ್ ಎಂಬ ಮಾಹಾಮಾರಿಯ ಅಲೆ ಕಡಿಮೆ ಆದ್ದರಿಂದ ಯಾವುದೆ ತೊಂದರೆಗಳಿಲ್ಲದೆ ಮೆರೆವಣಿಗೆ ನಡೆಯುತ್ತಿದ್ದು ಮಂಡಳಿ ಹಾಗೂ ಭಕ್ತರು ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ.  ಸತತ 28ನೇ ವರ್ಷ ಗಜಾನನ ಪ್ರತಿಷ್ಠಾಪನೆ ಮಾಡುತ್ತಿರುವುದು ಕಲ್ಯಾಣ ನಗರದ ಗಜಾನನ ಮಂಡಳಿಯು ಯಶಸ್ವಿಯಾಗಿ ಭಾವ್ಯಕತೆಯಿಂದ ನಡೆಸಿಕೊಂಡು ಬಂದಿರುವುದು ಪರಂಪರೆಯಾಗಿದೆ.

ಗಣಪನಿಗೆ ನಮನ ಸಲ್ಲಿಸಿದ ಕುದುರೆ

ಗಜಾನನ ಮೆರವಣಿಗೆಯಲ್ಲಿ ಪಾಲ್ಗೊಂಡ ಕುದುರೆ ಕುಣಿತಗಳು ನೋಡುಗರ ಮನ ಸೆಳೆಯುತ್ತಿತ್ತು ಗಣೇಶನಿಗೆ ಎರಡು ಕಾಲುಗಳು ಎತ್ತರಿಸಿ ನಮನ ಸಲ್ಲಿಸಿತ್ತು. ಹಲವಾರು ಕಲಾ ತಂಡಗಳು ಬಾಗಿಯಾಗಿವೆ.

20220906_151345

vegadhut@gmail.com.

Leave a comment