Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
State

ಕನ್ನಡತಿಯ ಕನ್ನಡಾಭಿಮಾನಕ್ಕೆ ಮೇಚ್ಚುಗೆ

ಬೆಂಗಳೂರು: ಪುಟ್ಟಗೌರಿ  ಯಾಗಿ ಚಿರಪರಿಚಿತರಾದ ಚಲನಚಿತ್ರ ನಟಿ, ಲೇಖಕಿ ಕಿರುತೆರೆಯಲ್ಲಿ ತಮ್ಮದೆ ಆದ ಛಾಪು ಮೂಡಿಸುತ್ತಾ  ಕನ್ನಡ ಪ್ರೇಮಿಗಳಿಗೆ ಕನ್ನಡ ಹೇಳುತ್ತಾ ಸಾಗುತ್ತಿರುವ ರಂಜನಿ ರಾಘವನ್ ಅವರು ಇತ್ತಿಚೀನ ದಿನಮಾನಗಳಲ್ಲಿ ಕೆಲವು ವಿಷಯಗಳಿಂದ ಮತ್ತಷ್ಟು ಜನ ಮೇಚ್ಚುಗೆಗೆ ಕಾರಣ ವಾಗಿದ್ದಾರೆ. ಅವರು…

ಬೆಂಗಳೂರು: ಪುಟ್ಟಗೌರಿ  ಯಾಗಿ ಚಿರಪರಿಚಿತರಾದ ಚಲನಚಿತ್ರ ನಟಿ, ಲೇಖಕಿ ಕಿರುತೆರೆಯಲ್ಲಿ ತಮ್ಮದೆ ಆದ ಛಾಪು ಮೂಡಿಸುತ್ತಾ  ಕನ್ನಡ ಪ್ರೇಮಿಗಳಿಗೆ ಕನ್ನಡ ಹೇಳುತ್ತಾ ಸಾಗುತ್ತಿರುವ ರಂಜನಿ ರಾಘವನ್ ಅವರು ಇತ್ತಿಚೀನ ದಿನಮಾನಗಳಲ್ಲಿ ಕೆಲವು ವಿಷಯಗಳಿಂದ ಮತ್ತಷ್ಟು ಜನ ಮೇಚ್ಚುಗೆಗೆ ಕಾರಣ ವಾಗಿದ್ದಾರೆ.

ಅವರು ಇಗಾಗಲೇ ಕಿರುತೆರೆಯ ಕನ್ನಡದ ಕನ್ನಡತಿ ಧಾರವಾಹಿಯಲ್ಲಿ ನಟಿಸುತ್ತಿದ್ದು  ಧಾರವಾಹಿಯ ಕೊನೆಯಲ್ಲಿ ಬರುವ ಸರಿಗನ್ನಡಂ ಗೆಲ್ಗೆ ಕನ್ನಡಿಗರ  ಅಚ್ಚು-ಮೇಚ್ಚಾಗಿದೆ. https://www.facebook.com/RanjaniRaghavanOfficial/videos/2929045400662143

ಕಿರುತೆರೆಯ ಛಾಯಾಗ್ರಹಣ ನಡೆಯುವ ಬಿಡುವಿನ ಸಮಯದಲ್ಲಿ ಅವರು ಮಾಡುವ ತುಟುಕು ವಿಡಿಯೋಗಳು  ಮುಖಾಂತರ ಕನ್ನಡದ ಸಾಹಿತ್ಯ, ಜಾನಪದ, ಮರೆತುಹೋದ ಒಗಟುಗಳು ಅವರು ಹೇಳುವ ಶೈಲಿ ಅದನ್ನು ವಿವರಿಸವ ಕಲೆ ಜನರ ಮನ ಮುಟ್ಟುವಂತೆ ಮಾಡುತ್ತಿದೆ.

ಒಗಟುಗಳು ಎಂದಾಕ್ಷಣ ಪ್ರತಿಯೋಬ್ಬರಿಗು ಅವರ ಬಾಲ್ಯ ನೆನಪಿಗೆ ಬರುವುದು ಸಹಜ ನಮ್ಮ ಬಾಲ್ಯವನ್ನು ನೆನಪಿಸುವ ಹಾಗೂ ಹಿರಿಯರ ಮಾತಿನ ದಾಟಿಯನ್ನು ಸಾರುವ ಕೆಲಸ ಮಾಡುತ್ತಿರುವ ರಂಜನಿ ರಾಘವನ್ ಅವರ ಒಗಟು ಮಹಿಳೆಯರ ಮಾತಾಗಿ  ಒಗಟು ಬೆಳಕಿಗೆ ಬರುತ್ತಿರುವುದು ಕಾಣುತ್ತದೆ. https://www.facebook.com/reel/597153495372729?s=yWDuG2&fs=e

ಇಗಾಗಲೇ ಅವರು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ  ಹಿಂಬಾಲಕರನ್ನು ಹೊಂದಿದ್ದು  ಅವರ ಕನ್ನಡ ಸಾರುವ ಕೆಲಸ ಯಶಸ್ವಿಯಾಗಿ ಮುಂದೆವರೆಯಲ್ಲೆಂದು ಮನೆಮಗಳ  ಕನ್ನಡ ಅಭಿಮಾನ ವಿಶ್ವಕ್ಕೆ ಪಸರಿಸಲಿ- ಕನ್ನಡ ಮೊಳಗಲೆಂದು ಪ್ರೀತಿ ಇಂದ ಹಂಚಿಕೋಳ್ಳುತ್ತಿದ್ದಾರೆ.  https://www.facebook.com/RanjaniRaghavanOfficial

 

 

vegadhut@gmail.com.

Leave a comment