News
ಕುಡಿಯುವ ನೀರಿನ ಕಲ್ಯಾಣಿ ಸ್ವಚ್ಚತೆ ಮಾಡಿದ ಯುವ ಬ್ರಿಗೇಡ್
ಸಿಂದಗಿ: ಯುವಾ ಬ್ರಿಗೇಡ್ ತಂಡದ ವತಿಯಿಂದ ಸಿಂದಗಿ ತಾಲೂಕಿನ ನಾಗಾವಿ ಬಿಕೆ ಗ್ರಾಮದ ಕುಡಿಯುವ ನೀರಿನ ಕಲ್ಯಾಣಿಯನ್ನು ಸ್ವಚ್ಛತೆ ಮಾಡಲಾಯಿತು. ಕಲ್ಯಾಣಿಯ ತುಂಬಾ ಹಾಸು ಗಟ್ಟಿರುವ ಮತ್ತು ಕೊಳಕಾಗಿದ್ದರಿಂದ ಉಘೆ ಕಲ್ಯಾಣ ಕರ್ನಾಟಕದ ಅಡಿಯಲ್ಲಿ ಯುವಾ ಬ್ರಿಗೇಡ್ ಮೈಸೂರು ವಿಭಾಗ ಸಂಚಾಲಕರ…
