News
ಮಹಾತ್ಮನ ಸ್ಮರಣೆಯಂದು ಸ್ವಚ್ಛತಾ ಅಭಿಯಾನ ನಡೆಸಿದ ನ್ಯಾಯಾಧೀಶರು
ಸಿಂದಗಿ : ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧಿಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಸ್ವಚ್ಛತಾ ಅಭಿಯಾನ ನಡೆಸಲಾಯಿತ್ತು. ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಪ್.ಸಿ ನ್ಯಾಯಾಧೀಶರಾದ ನಾಗೇಶ್ ಮೋಗೆರ ಮಾತನಾಡಿ ಕಾನೂನು ಸೇವಾ ಸಮಿತಿ ಸಿಂದಗಿ, ವಕೀಲರ ಸಂಘ ಸಿಂದಗಿ,…
