ಕುಟುಂಬ ಸಮೇತ ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ
ಸಿಂದಗಿ : ಮತಕ್ಷೇತ್ರದ ದೇವಣಗಾಂವ ಸ್ವಗ್ರಾಮದಲ್ಲಿ ಕುಟುಂಬ ಸಮೇತ ಪ್ರತಿ ಬಾರಿಯಂತೆ ಮತದಾನ ಮಾಡಿದರು. ದೇವಣಗಾಂವ ಗ್ರಾಮದ ಬೂತ್ ಸಂಖ್ಯೆ-9 ರ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲ ಬಿಜೆಪಿ ಅಭ್ಯರ್ಥಿ ಶಾಸಕ ರಮೇಶ ಭೂಸನೂರ ತಮ್ಮ ಧರ್ಮಪತ್ನಿ ಲಲೀತಾ ಆರ್…
