Saturday, 24 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.
News

ವಯೋವೃದ್ಧ – ಅಂಗವಿಕಲರ “ಮನೆ-ಮತ”

ಸಿಂದಗಿ : ಮತಕ್ಷೇತ್ರದಲ್ಲಿ ಮಿಂಚಿನ ಮತದಾನ ತಾಲೂಕಾ ಅಧಿಕಾರಿಗಳು ಮನೆ-ಮತ ನಡೆಸಿದ್ದಾರೆ. ಪಟ್ಟಣದ ಹಲವು ಭಾಗಗಳಲ್ಲಿ ಮತದಾನ ಮಾಡಿಸಲು ಇಳಿದ ಅಧಿಕಾರಿಗಳು ಯಶಸ್ವಿಯಾಗಿ ಮತದಾನ ಮಾಡಿಸುತ್ತಿದ್ದಾರೆ.   ಇಂದು ಪಟ್ಟಣದ ವಾರ್ಡ್ ನಂ:23 ರಲ್ಲಿ  ವಯೋವೃದ್ಧರಿಗೆ ಹಾಗೂ ಅಂಗವಿಕಲರ ಮತದಾನ ಲಿಸ್ಟ್…

ಸಿಂದಗಿ : ಮತಕ್ಷೇತ್ರದಲ್ಲಿ ಮಿಂಚಿನ ಮತದಾನ ತಾಲೂಕಾ ಅಧಿಕಾರಿಗಳು ಮನೆ-ಮತ ನಡೆಸಿದ್ದಾರೆ.

ಪಟ್ಟಣದ ಹಲವು ಭಾಗಗಳಲ್ಲಿ ಮತದಾನ ಮಾಡಿಸಲು ಇಳಿದ ಅಧಿಕಾರಿಗಳು ಯಶಸ್ವಿಯಾಗಿ ಮತದಾನ ಮಾಡಿಸುತ್ತಿದ್ದಾರೆ.

 

ಇಂದು ಪಟ್ಟಣದ ವಾರ್ಡ್ ನಂ:23 ರಲ್ಲಿ  ವಯೋವೃದ್ಧರಿಗೆ ಹಾಗೂ ಅಂಗವಿಕಲರ ಮತದಾನ ಲಿಸ್ಟ್ ಹಿಡಿದು ಮನೆ-ಮನೆ ತಿರುಗಾಡುವುದು ಕಂಡುಬಂತು. ಪೊಲೀಸ್ ಅಧಿಕಾರಿಗಳ ಸೂಕ್ತ ಭದ್ರತೆಯಲ್ಲಿ  ಚುನಾವಣಾ ಅಧಿಕಾರಿಗಳು ಮತದಾನ ಯಂತ್ರದ ಬಾಕ್ಸ್ ಹಿಡಿದು ನಡೆದರು.

29 ಮತ್ತು 30 ಏಪ್ರಿಲ್ 2023 ರ ಎರಡು ದಿನಗಳ ಕಾಲ ಮನೆ-ಮತ ಮಾಡುವಂತೆ ಆಯೋಗದ ಆದೇಶದಂತೆ ಮತದಾನ ಮಾಡಲಾಗುತ್ತಿದೆ. ಅದಾಗ್ಯೂ ಉಳಿದರೆ ನಾಳೆಯೂ ಎರಡು ಗಂಟೆಗಳ ಕಾಲ ಮತದಾನದ ಅನುಕೂಲ ಮಾಡುವಂತೆ ತಿಳಿಸಿದ್ದೇನೆ. ಒಟ್ಟು ಕ್ಷೇತ್ರದಲ್ಲಿ 866 ವಯೋವೃದ್ಧ ಹಾಗೂ ಅಂಗವಿಕಲ ಮತದಾರರಿದ್ದು ನಿನ್ನೆ 402 ಮತಗಳನ್ನು ಹಾಕಿಸಲು  ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಪ್ರತಿಶತ ನೂರರಷ್ಟು ಮತದಾನ ಮಾಡಿಸುವಲ್ಲಿ ಅಧಿಕಾರಿಗಳು ಸಪಲರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಚುನಾವಣಾಧಿಕಾರಿ ಸಿದ್ದರಾಮ ಮಾರಿಹಾಳ ತಿಳಿಸಿದರು.

vegadhut@gmail.com.

Leave a comment