Uncategorized
ನೂತನ ಬಿಜೆಪಿ ಕಾರ್ಯಾಲಯ ಉಧ್ಘಾಟಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ ಭೂಸನೂರ
ಸಿಂದಗಿ : ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರವಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಮೇಲಿರುವ ಕಟ್ಟಡದಲ್ಲಿ ಪಕ್ಷದ ಕಾರ್ಯಾಲಯ ಉದ್ಘಾಟನೆಯನ್ನು ಹಾಲುಮತ ಸಮಾಜದ ನಾಗಪ್ಪ ಶಿವೂರ ಇವರ ಹಸ್ತದಿಂದ ಮಾಡಿಸಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಸಾರ್ವತ್ರಿಕ ಚುನಾವಣೆ-2023ರ ಸ್ಥಳಿಯ ಪ್ರಣಾಳಿಕೆ ಉದ್ಘಾಟಿಸಿ…
