Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
Uncategorized

ಬಿಜೆಪಿ, ಕಾಂಗ್ರೇಸ್, ಬಿ.ಎಸ್.ಪಿ ಪಕ್ಷದಿಂದ ನಾಮಪತ್ರ ಸಲ್ಲಿಕೆ

ಸಿಂದಗಿ : ನಾಮಪತ್ರ ಸಲ್ಲಿಸುವ ಪ್ರಥಮ ದಿನವಾದ ಇಂದು ಬೆಳ್ಳಿಗೆ ಶಾಸಕ ರಮೇಶ ಭೂಸನೂರ ಪ್ರಥಮವಾಗಿ ತಮ್ಮ ಪಕ್ಷದ ಅಧ್ಯಕ್ಷರಾದ ಈರಣ್ಣ ರಾವೂರ, ವಕೀಲ ಅರವಿಂದ ಕನ್ನೂರ, ಸಿದ್ದನಗೌಡ ಪಾಟೀಲ, ಪೀರು ಕೆರೂರ ಅವರೊಂದಿಗೆ ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ನಾಮಪತ್ರ …


ಸಿಂದಗಿ : ನಾಮಪತ್ರ ಸಲ್ಲಿಸುವ ಪ್ರಥಮ ದಿನವಾದ ಇಂದು ಬೆಳ್ಳಿಗೆ ಶಾಸಕ ರಮೇಶ ಭೂಸನೂರ ಪ್ರಥಮವಾಗಿ ತಮ್ಮ ಪಕ್ಷದ ಅಧ್ಯಕ್ಷರಾದ ಈರಣ್ಣ ರಾವೂರ, ವಕೀಲ ಅರವಿಂದ ಕನ್ನೂರ, ಸಿದ್ದನಗೌಡ ಪಾಟೀಲ, ಪೀರು ಕೆರೂರ ಅವರೊಂದಿಗೆ ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ನಾಮಪತ್ರ  ಸಲ್ಲಿಸಿದರು.

ಚುನಾವಣಾಧಿಕಾರಿರವರಿಗೆ ಅಫಿಡೆವಿಟ್ ನೀಡಿದ ರಮೇಶ ಬಾಳಪ್ಪ ಭೂಸನೂರ 35,55,910 ರೂಗಳ ಆದಾಯ ಅವರ ಹೆಸರಲ್ಲಿದ್ದರೆ, ಅವರ ಧರ್ಮಪತ್ನಿ  ಲಲಿತಾಬಾಯಿ ರಮೇಶ ಭೂಸನೂರ 9.09.610 ಹಾಗೂ ಅವರ ಮಗನಾದ ಮಂಜುನಾಥ ಇವರ ಹೆಸರಿಗೆ 4,86,000 ಸಾವಿರ ರೂಗಳನ್ನು 31ನೇ ಮಾರ್ಚ 2023 ಆದಾಯ ತೆರಿಗೆ ವಿವರ ಪಟ್ಟಿಯಲ್ಲಿ ತೋರಿಸಿರುವ ಅಫಿಡಿವಿಟ್ ಸಲ್ಲಿಸಿದ್ದಾರೆ. ಕುಟುಂಬದ ಒಟ್ಟು ಸದಸ್ಯರಲ್ಲಿ ಡೈಮಂಡ, ಬಂಗಾರ, ಬೆಳ್ಳಿ ಸೇರಿದಂತೆ 70 ಲಕ್ಷದ ಒಡುವೆ ವೈಡೂರೆ ಹಾಗೂ ಹಲವು ಜಮೀನಿನ ಬಗ್ಗೆ ಅಫಿಡಿವಿಟ್‌ನಲ್ಲಿ ಮಾಹಿತಿ ಸಲ್ಲಿಸಿದ್ದಾರೆ.

ಕಾಂಗ್ರೇಸ್ ಟಿಕೇಟ ಆಕಾಂಕ್ಷಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಕೆ

ಅಶೋಕ ಮನಗೂಳಿ ನಾಮಪತ್ರ ಸಲ್ಲಿಸಿದರು.

ಸಾಂಪ್ರದಾಯಿಕವಾಗಿ ಕೇವಲ ನಾಮಪತ್ರ ಸಲ್ಲಿಸಿದ ಅಶೋಕ ಮನಗೂಳಿ ಯಾವುದೇ ಸೂಕ್ತ ದಾಖಲೆಗಳು ಲಗತ್ತಿಸಿಲ್ಲ. ಕೇವಲ ನಾಮಪತ್ರ ಸಲ್ಲಿಸಲಾಗಿದ್ದು, ಅವರು ಅಫಿಡಿವಿಟ್ ನೀಡಿಲ್ಲ. ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ಆಗಿರುವ ಅವರಿಗೆ ಇನ್ನು ಅಧಿಕೃತವಾಗಿ ಟಿಕೇಟ್ ಘೋಷಣೆ ಆಗಿಲ್ಲ ಟಿಕೇಟ್ ನಿರೀಕ್ಷಯಲ್ಲಿ ಅಶೋಕ ಮನಗೂಳಿ ಇದ್ದಾರೆ.  ನಾಮಪತ್ರ ಸಲ್ಲಿಸುವ ವೇಳೆ ಮಲ್ಲಣ ಸಾಲಿ, ರಮೇಶ ಭಂಟನೂರ, ಎಂ.ಕೆ.ಸೊನ್ನದ, ನ್ಯಾಯವಾದಿ ಬಿ.ಜಿ.ನೇಲ್ಲಗಿ ಜೊತೆಗಿದ್ದರು.

ಬಿ.ಎಸ್.ಪಿ ಯ ದಸ್ತಗೀರ ಮಕಾನದಾರ (ಮುಲ್ಲಾ) ನಾಮಪತ್ರ ಸಲ್ಲಿಕೆ


ಬಿಎಸ್‌ಪಿ ಅಭ್ಯರ್ಥಿ ದಸ್ತಗೀರ ಮಕಾನದಾರ (ಮುಲ್ಲಾ) ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದು, 4 ಲಕ್ಷ 80 ಸಾವಿರ ರೂಗಳು, 1ಲಕ್ಷದ 50ಸಾವಿರ ಮೌಲ್ಯದ ಬಂಗಾರ, ಎರಡು ದ್ವಿಚಕ್ರ ವಾಹನ ಒಂದು ಕಾರಿನ ಬಗ್ಗೆ ಅಫಿಡಿವಿಟ್‌ನಲ್ಲಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚಂದ್ರಶೇಖರ ದೇವೂರ, ರಸುಲ ಆಲಮೇಲ, ಏಕನಾಥ ದಾಶ್ಯಾಳ, ರಮೇಶ ಐಹೋಳೆ. ಇದ್ದರು.

vegadhut@gmail.com.

Leave a comment