ಶಿಕ್ಷಕರು ನೇಮ್ಮದಿಯಿಂದ ಕೆಲಸ ಮಾಡಲು ಖಾಯ್ದೆಗೆ ಬದಲಾವಣೆ ತರಲು ಆಗ್ರಹ ; ಅರುಣ ಶಹಾಪುರ
ಸಿಂದಗಿ : ಸಪ್ಟಂಬರ್ 12 ರಿಂದ ನಡೆಯುವ ವಿಧಾನಸಭೆ ಹಾಗೂ ವಿಧಾನ ಪರಿಷತ್ತ ಕಲಾಪ ಆರಂಭವಾಗುತ್ತಿದ್ದು ನೂತನ ವೇಥನ ಆಯೋಗ ಸ್ಥಾಪನೆ ಮಾಡುತ್ತಾರೆ ಎಂಬ ಊಹಾಪೋಹಗಳ್ಳಿದ್ದು ಎಲ್ಲ ಸರಕಾರಿ ನೌಕರರಿಗೆ ಹೊಸ ವೇತನ ಶ್ರೇಣಿಯನ್ನು ನೀಡುವ ದೃಷ್ಠಿಯಿಂದ ವೇತನ ಆಯೋಗ…
