ದೈವ ಬಲ ಇದ್ದಾಗ ಎಲ್ಲವನ್ನು ಸಾಧಿಸಬಲ್ಲರು ; ಪಂ.ನರಹರಿ ಆಚಾರ್ಯ
ವಿಜಯಪುರ: ಯಾವುದೇ ಮನುಷ್ಯನಿಗೆ ದೇವರ ಕೃಪಾಕಟಾಕ್ಷವಿದ್ದರೇ ಏನು ಬೇಕಾದನ್ನು ಅವನು ಸಾಧಿಸಲು ಸದೃಡನಾಗುತ್ತಾನೆ ಎಂದು ಪಂ. ನರಹರಿಆಚಾರ್ಯ ಜೋಶಿ(ಮುತ್ತಗಿ) ಅವರು ಇಂದಿಲ್ಲಿ ಕರೆ ನೀಡಿದರು. ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯು ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ್ರತಿ ತಿಂಗಳು ಹಮ್ಮಿಕೊಳ್ಳುತ್ತಿರುವ…
