ಮಾನಸಿಕ ಖಾಯಿಲೆ ಎಲ್ಲರಿಗೂ ಒಂದು ಬಾರಿ ಬರಬಹುದು ; ನ್ಯಾಯಾಧೀಶ ಮಹಾಂತೇಶ ಭೂಸಗೋಳ
ಸಿಂದಗಿ: ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪಿ.ಇ.ಎಸ್ ಕಾಲೇಜು ಹಾಗೂ ತಾಲೂಕಾ ಆರೋಗ್ಯ ಇಲಾಖೆ ಸಿಂದಗಿ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಿವ್ಹಿಲ್ ನ್ಯಾಯಾಧೀಶ ಮಾಹಾಂತೇಶ ಭೂಸಗೋಳ ಉದ್ಘಾಟಿಸಿದರು. ಮಾನಸಿಕ ಖಾಯಿಲೆ…
