ಕೋಟಿ ಕಂಠ ಸಮೂಹ ಗೀತೆ ಗಾಯನ ಅಭಿಯಾನದಲ್ಲಿ ಭಾಗವಹಿಸಿ ; ತಹಶೀಲ್ದಾರ ನಿಂಗಣ್ಣ ಬಿರಾದಾರ
ಸಿಂದಗಿ : ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ದಿನಾಂಕ 28.10.2022 ರಂದು ನಡೆಯಲಿರುವ ಕೋಟಿ ಕಂಠ ಸಮೂಹ ಗೀತೆ ಗಾಯನ ಅಭಿಯಾನದಲ್ಲಿ ಭಾಗವಹಿಸಲು kkg.karnataka.Gov.in ಈ ಲಿಂಕ್ ನ್ನು ಬಳಸಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ/ ಪದವಿ ಪೂರ್ವ/ ಪದವಿ ಕಾಲೇಜು/ ವಸತಿ ನಿಲಯ/ವಿಶ್ವ…
