ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಪಥ ಸಂಚಲನ
ಸಿಂದಗಿ: ಪಟ್ಟಣದಲ್ಲಿ ಗೃಹ ರಕ್ಷಕ ದಳದ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಪಥ ಸಂಚಲನ ಮಾಡಲಾಯಿತು. ಈ ವೇಳೆ ಗೃಹ ರಕ್ಷಕರಾದ ಪಿ.ವಿ.ತಳವಾರ, ಎಸ್.ಬಿ.ಹುಳೆಗಾರ, ಎನ್.ಎಸ್.ಶರಾಬಿ, ಎಸ್.ಪಿ.ಬಾವಿಮನಿ, ಎಸ್,ಎಸ್,ಅಂಬಿಗೇರ, ಆರ್.ಎಸ್.ಹಡಪದ, ಕೆ.ಎನ್.ನಾಗಣಸೂರ, ಕೆ.ಸಿ.ಕಕ್ಕಸಗೇರಿ, ಎಸ್.ಹೆಚ್.ಭಿರಗೊಂಡ, ಬಿ.ಎಮ್.ಶಂಬೆವಾಡ, ಎಮ್.ಎಸ್.ಗುಡ್ಯಾಳ, ಎಸ್.ಎಸ್.ತಳವಾರ, ಎಸ್.ಎಸ್.ಚೌಧರಿ…
