ದಲಿತ ವ್ಯಕ್ತಿ ಜಗಪ್ಪ ಸುಲ್ಪಿ ಸಾವಿನ ಕುರಿತು ತನಿಖೆ ನಡೆಸುವಂತೆ ಕೂಚಬಾಳ ಮನವಿ
ಸಿಂದಗಿ : ಕೆಲ ದಿನಗಳ ಹಿಂದೆ ಸಿಂದಗಿ ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ನಿರ್ವಹಿಸುತ್ತಿರುವ ಸಂಭಂದಪಟ್ಟ ಕಾರ್ಯನಿರ್ವಾಹಕ ಅಭಿಯಂತರರು ವಿಫಲರಾಗಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯದಿಂದ ದಿನಾಂಕ 11 ಮಾರ್ಚ್ 2023 ರಂದು ಡಾ||ಅಂಬೇಡ್ಕರ್ ವೃತ್ತದಲ್ಲಿ ಕೆಲಸ ಮಾಡುತ್ತಿದ್ದ ದಿವಂಗತ ಜಗಪ್ಪ ಸುಲ್ಪಿ…
