ಮೇಸ್ತ್ರಿ ಎಂದೆ ಖ್ಯಾತಿಯಾದ ಶಂಕರಗುರು ಇನ್ನಿಲ್ಲ
ನಗರದ ಕಟ್ಟಡ ಕಾರ್ಮಿಕರ ಒಡನಾಡಿ ಸಿಂದಗಿ ತಾಲೂಕಿನಲ್ಲಿ ನೂರಾರು ಕಟ್ಟಡಗಳನ್ನು ಕಟ್ಟಿದ ಶಂಕರಗುರು ಗೌಂಡಿ (34) ಹೃದಯಘಾತದಿಂದ ನಿಧನರಾಗಿದ್ದಾರೆ. ಸಿಂದಗಿ : ಇಂದು ಬೆಳ್ಳಿಗ್ಗೆ ದಿನನಿತ್ಯದ ಕೆಲಸದಂತೆ ತನ್ನ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸಿದ ಶಂಕರ ಮೇಸ್ತ್ರಿ ಎದೆ ನೋವು ಎಂದು ಸ್ಥಳಿಯ…
