ಮಹಿಳೆಯರು ಉದ್ಯೋಗ ಸೃಷ್ಠಿಸುವತ್ತ ಮನೋಭಾವ ಬೇಳಸಿಕೋಳ್ಳಬೇಕು ; ಪ್ರಾ. ಎ.ಆರ್. ಹೆಗ್ಗನದೊಡ್ಡಿ
ಶ್ರೀ ಪದ್ಮಾರಜ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದ ಎಚ್.ಜಿ.ಪಿಯು ಕಾಲೇಜು ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಮಾತನಾಡಿದರು. ಸಿಂದಗಿ: ಮಹಿಳೆರೆಂದರೆ ಶೋಷಿತರು ಎಂಬ ಭಾವನೆ ಈ ಸಮಾಜದಲ್ಲಿದೆ. ಆದರೆ ಈ ಸಂಸ್ಥೆಯಲ್ಲಿ…
