ನೀರಿನ ಕಾಮಗಾರಿಗೆ ಬೆಂಕಿ ಇಟ್ಟ ಕಿರಾತಕರಾರು? ತನಿಖೆ ನಡೆಸುವಂತೆ ಗುತ್ತಿಗೆದಾರರು ಮನವಿ.
ಜೆಜೆಎಮ್ ಕಾಮಗಾರಿಗೆ ತರಲಾಗಿದ್ದ ಪೈಪ್ ಗಳನ್ನು ಸುಟ್ಟು ಹಾಕಿದ ಘಟನೆ ಸಿಂದಗಿ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ನಡೆದಿದೆ. ಸಿಂದಗಿ : ತಾಲೂಕಿನ ಮನ್ನಾಪೂರ ಗ್ರಾಮದ ಜಲ್ ಜೀವನ ಮಷಿನ್ ಯೋಜನೆ ಅಡಿಯಲ್ಲಿ ಕಾಮಗಾರಿಗೆ ತಂದಿರಿಸಿದ್ದ 4.76 ಲಕ್ಷ ಮೌಲ್ಯದ ಕಾಮಗಾರಿಗೆ ಸಂಬಂದಿಸಿದ…
