14

ವಿಜಯಪುರ : 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ 2021-22ನೇ ಸಾಲಿನಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳವರು ನುರಿಸಿದ ಸಕ್ಕರೆಯ ಇಳುವರಿ ಆಧರಿಸಿ ಆಯುಕ್ತರು ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರು ಎಫ್‌ಆರ್‌ಪಿ (ಪ್ರತಿ ಟನ್ನಿಗೆ ಕಟಾವು ಮತ್ತು ಸಾಗಾಣಿಕೆ ಸೇರಿದಂತೆ) ದರವನ್ನು ಪ್ರತಿ ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆವಾರು ನಿಗದಿಪಡಿಸಿರುತ್ತಾರೆ.
ಇಂಡಿಯನ ಶುಗರ್ ಮ್ಯಾನುಫ್ಯಾಕ್ಟರಿಂಗ್ ಕಂ ಹಾವಿನಾಳ ರೂ 2821-00., ಜಮಖಂಡಿ ಶುಗರ್ಸ ನಾದ ಕೆಡಿ ರೂ 3279-00., ಕೆಪಿಆರ್ ಶುಗರ್ಸ ಆಲಮೇಲ ರೂ 3163-00., ಮೆ:ಮನಾಲಿ ಶುಗರ್ಸ ಲಿ ಮಲಘಾಣ ರೂ 2821-00., ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕಗಲಗಲಿ ರೂ 3401-00., ಸಂಗಮನಾಥ ಶುಗರ್ಸ ಯರಗಲ್ಲ ಬಿಕೆ ರೂ 3047-00., ಶ್ರೀ ಬಾಲಾಜಿ ಶುಗರ್ಸ ಯರಗಲ್ಲ ರೂ 3218-00., ಶ್ರೀ ಬಸವೇಶ್ವರ ಶುಗರ್ಸ ಕಾರಜೋಳ ರೂ 3294-00., ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ ಮರಗೂರ ರೂ 3044-00. ಇರುತ್ತದೆ. ಈ ಎಫ್‌ಆರ್‌ಪಿ ದರದ ಮಾಹಿತಿಯನ್ನು ಜಿಲ್ಲೆಯ ಎಲ್ಲಾ ರೈತರ ಮತ್ತು ಸಾರ್ವಜನಿಕರ ಗಮನಕ್ಕೆ ಈ ಮೂಲಕ ತರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.