Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
ರಾಜಕೀಯ

2 ಕೋಟಿ ವೆಚ್ಚದ ರಸ್ತೆಗೆ ಶಾಸಕ ಅಶೋಕ ಮನಗೂಳಿ ಭೂಮಿಪೂಜೆ.

ಲೊಕೋಪಯೋಗಿ ಇಲಾಖೆಯ ಸಚಿವರಾದ ಸತೀಶ ಜಾರಕಿಹೋಳಿ ಅವರು ಸಿಂದಗಿ ಮತಕ್ಷೇತ್ರಕ್ಕೆ  ಸಿ.ಸಿರಸ್ತೆ ಮತ್ತು ಡಾಂಬರಿಕರಣಕ್ಕಾಗಿ 27 ಕೋಟಿ ಮಂಜೂರು ಮಾಡಿದ್ದಾರೆ ೆಂದು ಶಾಸಕ ಅಶೋಕ ಮನಗೂಳಿ ಹೇಳಿದರು.   ಸಿಂದಗಿ : ಪಟ್ಟಣದ ಬಹುದಿನಗಳ ಬೇಡಿಕೆಯಾದ ಸಿಂದಗಿ ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಬಂದಾಳ…

ಲೊಕೋಪಯೋಗಿ ಇಲಾಖೆಯ ಸಚಿವರಾದ ಸತೀಶ ಜಾರಕಿಹೋಳಿ ಅವರು ಸಿಂದಗಿ ಮತಕ್ಷೇತ್ರಕ್ಕೆ  ಸಿ.ಸಿರಸ್ತೆ ಮತ್ತು ಡಾಂಬರಿಕರಣಕ್ಕಾಗಿ 27 ಕೋಟಿ ಮಂಜೂರು ಮಾಡಿದ್ದಾರೆ ೆಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

 ಸಿಂದಗಿ : ಪಟ್ಟಣದ ಬಹುದಿನಗಳ ಬೇಡಿಕೆಯಾದ ಸಿಂದಗಿ ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಬಂದಾಳ ರಸ್ತೆ 0.00 ಕಿ.ಮೀ ನಿಂದ 0.94 ಕಿ.ಮೀ ವರೆಗೆ ಸಿಸಿ ರಸ್ತೆ 2 ಕೋಟಿ ಅನುದಾನದ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಸಿಂದಗಿ ನಗರ 97 ಕಿ.ಮೀ ರಸ್ತೆ ಹೊಂದಿದ್ದು ಕೇವಲ 15 ರಿಂದ 20 ಕಿ.ಮೀ ರಸ್ತೆ ಮಾತ್ರ ಆಗಿದೆ.  ಇನ್ನು 70 ಕಿ.ಮೀ ರಸ್ತೆ ಆಗಬೇಕು ಎಂಬುದು ಜನರ ಬೇಡಿಕೆ ಇದೆ.  ಜನರ ಹಲವು ಟೀಕೆ ಟಿಪ್ಪಣಿ ಎದುರಿಸಿ ಕೆಲಸ ಮಾಡಬೇಕಿದೆ. 

ಇನ್ನು ಮೂರು ವರ್ಷದ ಕಾಲಾ ಅವಧಿಯಲ್ಲಿ ಸಿಂದಗಿ ಅಭಿವೃದ್ಧಿಗೆ   ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು. 

ಪುರಸಭೆ ನಾಮ ನಿರ್ದೇಶಿತ ಸದಸ್ಯ ಸಾಯಭಣ್ಣ ಪುರದಾಳ ಮಾತನಾಡಿ ಶಾಸಕರ ಅವಧಿಯಲ್ಲಿ ಪೂರ್ಣಗೊಂಡ ಸಂಗಮಾಬಾರ ಎದುರುಗಡೆ  ಇರುವ  ನೂತನ ಸಿಸಿ ರಸ್ತೆ ಕುರಿತು ಜನರು ಮೇಚ್ಚುಗೆಯ ಮಾತನಾಡುತ್ತಿದ್ದಾರೆ ಈ ರಸ್ತೆ ಅದೇ ರೀತಿಯಲ್ಲಿ  ಗುಣಮಟ್ಟದಿಂದ ಕೂಡಿರಲ್ಲಿ ಎಂದು ಗುತ್ತಿಗೆದಾರ ರಲ್ಲಿ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಂದೀಪ ಚೌರ ಲೊಕೋಪಯೀಗಿ ಇಲಾಖೆಯ ಎ ಡಬ್ಲೂ ಇ ಅರುಣಕುಮಾರ ವಡಗೇರಿ,  ಬ್ಲಾಕ್  ಕಾಂಗ್ರೇಸ್ ಅಧ್ಯಕ್ಷ ಸುರೇಶ ಪೂಜಾರಿ, ಪ್ರವೀಣ ಕಂಟಿಗೊಂಡ ,  ಅರವಿಂದ ಹಂಗರಗಿ, ಚೇತನಗೌಡ ಪಾಟೀಲ , ರವಿ ಬಮ್ಮಣ್ಣಿ, ಬಸವರಾಜ ಶೀಲವಂತ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ,  ಸುನಂದಾ ಯಂಪೂರೆ, ಮಾನಂದಾ ಬಮ್ಮಣ್ಣ,   ರಮೇಶ ಹೂಗಾರ, ಪರಸು ಉಪ್ಪಾರ, ರಜತ್ ತಾಂಬೆ, ಸೇರಿದಂತೆ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು. 

 

 

vegadhut@gmail.com.

Leave a comment