Monday, 26 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.
News

ಸಿಂದಗಿ ನಗರದಲ್ಲಿ 150ಲಕ್ಷ ರೂಗಳಲ್ಲಿ ಕನಕ ಭವನ | 41 ಗ್ರಾಮಗಳಲ್ಲಿ ಕನಕ ಭವನ ಮಂಜೂರು

ಸಿಂದಗಿ : ಭಕ್ತ ಕನಕದಾಸರ ಜಯಂತಿಯ ಸುಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಸಿಂದಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸುಮಾರು ೪೧ ಹಳ್ಳಿಗಳಲ್ಲಿ ಕನಕ ಭವನಗಳನ್ನು ನಿರ್ಮಾಣ ಮಾಡಲು 395 ಲಕ್ಷ ರೂ ಗಳ ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರದ ಹಿಂದುಳಿದ ವರ್ಗಗಳ ಅಧೀನ…

ಸಿಂದಗಿ : ಭಕ್ತ ಕನಕದಾಸರ ಜಯಂತಿಯ ಸುಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಸಿಂದಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಸುಮಾರು ೪೧ ಹಳ್ಳಿಗಳಲ್ಲಿ ಕನಕ ಭವನಗಳನ್ನು ನಿರ್ಮಾಣ ಮಾಡಲು 395 ಲಕ್ಷ ರೂ ಗಳ ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರದ ಹಿಂದುಳಿದ ವರ್ಗಗಳ ಅಧೀನ ಕಾರ್ಯದರ್ಶಿ -2 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಅಧಿಕಾರಿ ಷಾಹೀನ್ ಪವೀನ್.ಕೆ ಆದೇಶ ಹೊರಡಿಸಿದ್ದಾರೆ.

Adobe Scan 11 Nov 2022

ಸಿಂದಗಿ ಮತಕ್ಷೇತ್ರದ ತಾಂಬಾ, ಚಾಂದಕವಠೆ, ಹಚ್ಯಾಳ, ಕೊಕಟನೂರ, ಬಬಲೇಶ್ವರ, ಬಳಗಾನೂರ, ಹಂದಿಗನೂರ, ರಾಂಪೂರ, ಯಂಕಂಚಿ, ಗ್ರಾಮಗಳಿಗೆ 10 ಲಕ್ಷ ರೂಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಆದೇಶಿಸಿದರೆ, ಮಾಡಬಾಳ, ಬ್ಯಾಕೋಡ, ಮೋರಟಗಿ, ಕನ್ನೋಳ್ಳಿ, ಚಿಕ್ಕಸಿಂದಗಿ, ಬಂಕಲಗಿ, ಕೋರಹಳ್ಳಿ, ಗುಂದಗಿ, ರಾಮನಳ್ಳಿ, ಕೆರೂರ, ಸುರಗಿಹಳ್ಳಿ, ಬಿಸನಾಳ, ಗಬಸಾವಳಗಿ, ಗುಬ್ಬೆವಾಡ, ದೇವಣಗಾಂವ, ಕುಮಸಗಿ, ಬೆನಕೊಟಗಿ, ಯರಗಲ್, ಗೊರವಗುಂಡಗಿ, ರಾಮನಹಳ್ಳಿ, ಸುಂಗಠಾಣ, ಕಕ್ಕಳಮೇಲಿ, ತೊಂಟಾಪುರ, ಬೋರಗಿ, ಬಸ್ತಿಹಾಳ, ಶಿರಸಗಿ, ಓತಿಹಾಳ, ಹಿಕ್ಕನಗುತ್ತಿ, ಗಣಿಹಾರ, ದೇವರನಾವದಗಿ, ಬಬಲೇಶ್ವರ (2) ಗ್ರಾಮಗಳಲ್ಲಿ 5 ಲಕ್ಷರೂಗಳಲ್ಲಿ ಕನಕ ಭವನ ನಿರ್ಮಾಣ ವಾಗಲಿವೆ.

ಸಿಂದಗಿ ನಗರದಲ್ಲಿ 150 ಲಕ್ಷರೂ ಕನಕ ಭವನಕ್ಕಾಗಿ ಮಂಜೂರು ಮಾಡಿಸಲು ಕಾಳಜಿ ವಹಿಸಿದ ಶಾಸಕರಾದ ರಮೇಶ ಭೂಸನೂರ ಅವರಿಗು ಹಾಗೂ ರಾಜ್ಯ ಸಚಿವರಾದ ಎಂ.ಟಿ.ಬಿ ನಾಗರಾಜ ಮತ್ತು ಬೈರತಿ ಬಸವರಾಜ ಅವರಿಗೆ ಸಿಂದಗಿ ಮಂಡಲದ ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ರವಿಕಾಂತ ನಾಯ್ಕೋಡಿ ಅನಂತಕೋಟಿ ಧನ್ಯವಾದಗಳನ್ನು ತಿಳಿಸಿ ಸಂತಸ ವ್ಯಕ್ತಪಡಿಸಿದರು.

vegadhut@gmail.com.

Leave a comment