Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
ಜಿಲ್ಲೆ

ರಸ್ತೆ ಅಪಘಾತ ಕಾರ ಮೇಲೆ ಸಿಮೆಂಟ್ ಟ್ರಕ್ ಪಲ್ಟಿ

ವಿಜಯಪುರ   ಗುಲ್ಬರ್ಗಾ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬರುವ ಯರಗಲ್ಲ್  ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತವಾಗಿದೆ.  ಸಿಂದಗಿ :  ವಿಜಯಪುರ ಜಿಲ್ಲೆಯಿಂದ ಗುಲ್ಬರ್ಗಾ ಜಿಲ್ಲೆಗೆ ಹೋರಟಿರುವ ಸಿಮೆಂಟ್ ಟ್ರಕ್ ಟ್ಯಾಂಕರ್ ಸಿಂದಗಿ ತಾಲ್ಲೂಕಿನ ಯರಗಲ್ಲ್  ಗ್ರಾಮದ ಹತ್ತಿರ ಟ್ರಕ್ ಚಾಲಕನ ಅಚಾತುರ್ಯದಿಂದ …

ವಿಜಯಪುರ   ಗುಲ್ಬರ್ಗಾ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬರುವ ಯರಗಲ್ಲ್  ಗ್ರಾಮದ ಹತ್ತಿರ ಭೀಕರ ರಸ್ತೆ ಅಪಘಾತವಾಗಿದೆ. 

ಸಿಂದಗಿ :  ವಿಜಯಪುರ ಜಿಲ್ಲೆಯಿಂದ ಗುಲ್ಬರ್ಗಾ ಜಿಲ್ಲೆಗೆ ಹೋರಟಿರುವ ಸಿಮೆಂಟ್ ಟ್ರಕ್ ಟ್ಯಾಂಕರ್ ಸಿಂದಗಿ ತಾಲ್ಲೂಕಿನ ಯರಗಲ್ಲ್  ಗ್ರಾಮದ ಹತ್ತಿರ ಟ್ರಕ್ ಚಾಲಕನ ಅಚಾತುರ್ಯದಿಂದ  ಟ್ರಕ್ ಪಕ್ಕದ ರಸ್ತೆಯಲ್ಲಿ ಹೋರಟಿರುವ ಕಾರಿನ ಮೇಲೆ ಬಿದ್ದಿರುವ ಘಟನೆ ನಡೆದಿದೆ. 

ಕಾರಿನಲ್ಲಿ ಕೇವಲ ಚಾಲಕ ಸಿಕ್ಕಿ ಬಿದ್ದಿದ್ದು  ಅವನನ್ನು ಹೋರ ತೆಗೆಯಲು ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಚಾಲಕನಿಗೆ ಕಾಲಿಗೆ ಪೆಟ್ಟಾಗಿದ್ದು ಜೀವಕ್ಕೆ ಅಪಾಯ ವಿಲ್ಲವೆಂದು  ತಿಳಿದುಬಂದಿದೆ. ಸೂಕ್ತ  ಚಿಕಿತ್ಸೆ ಗಾಗಿ ಜಿಲ್ಲಾ ಆಸ್ಪತ್ರೆಗೆ  ರವಾನಿಸಲಾಗಿದೆ ಎನ್ನಲಾಗಿದೆ. 

 

ರಾಜ್ಯ ಹೆದ್ದಾರಿಯಲ್ಲಿ  ಸಂಪೂರ್ಣ ರಸ್ತೆ  ವಾಹನ ದಟ್ಟಣೆಯಿಂದ ಟ್ರಾಫಿಕ್  ಜಾಮ್ ಆಗಿದೆ ಅದನ್ನು ನಿಯಂತ್ರಿಸಲು ಸಿ.ಪಿ.ಆಯ್ ನಾನಾಗೌಡ ಪೊಲೀಸ್  ಪಾಟೀಲ ಪಿ.ಎಸ್.ಐ ಆರೀಫ್ ಮುಶಾಪುರಿ ಹಾಗೂ ಸಿಬ್ಬಂದಿಯವರು ನಿರಂತರ ಮಳೆಯಲ್ಲಿ  ಹರಸಾಹಸ ಪಡುತ್ತಿರುವುದು ಕಂಡು ಬಂದಿದೆ.

vegadhut@gmail.com.

Leave a comment