Monday, 26 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.
News

ರಸ್ತೆ ಗುಂಡಿಗೆ ಟಂ ಟಂ ಪಲ್ಟಿ ! ಯಾವುದೇ ಅಹಿತಕರ ಘಟನೆ ಇಲ್ಲ

ಸಿಂದಗಿ : ನಗರದ ಬಸ್ ನಿಲ್ದಾಣ ಮುಂಬಾಗದಲ್ಲಿರುವ ಪೋರವಾಲ್ ಪೆಟ್ರೋಲ್ ಪಂಪ್ ಎದುರಿಗೆ ಇರುವ ರಸ್ತೆ ಮಧ್ಯದಲ್ಲಿರುವ ಹುಂಡಿಗೆ ಪಲ್ಟಿಯಾದ ಘಟನೆ ನಡೆಯಿತು. ಯಾತ್ನುರ ಗ್ರಾಮದ ಪ್ರಮೋದ ಹೂಗಾರ ಎಂಬಾತ  ಚಾಲಕ ರೈತರಿಗೆ ಸಂಭಂದಿಸಿದ ಪತ್ರಾಸು, ಮುಂಡ, ಪಳಿಗಳಂತಹ ಹಲವಾರು ಸಾಮಾನುಗಳು…

ಸಿಂದಗಿ : ನಗರದ ಬಸ್ ನಿಲ್ದಾಣ ಮುಂಬಾಗದಲ್ಲಿರುವ ಪೋರವಾಲ್ ಪೆಟ್ರೋಲ್ ಪಂಪ್ ಎದುರಿಗೆ ಇರುವ ರಸ್ತೆ ಮಧ್ಯದಲ್ಲಿರುವ ಹುಂಡಿಗೆ ಪಲ್ಟಿಯಾದ ಘಟನೆ ನಡೆಯಿತು.

ಯಾತ್ನುರ ಗ್ರಾಮದ ಪ್ರಮೋದ ಹೂಗಾರ ಎಂಬಾತ  ಚಾಲಕ ರೈತರಿಗೆ ಸಂಭಂದಿಸಿದ ಪತ್ರಾಸು, ಮುಂಡ, ಪಳಿಗಳಂತಹ ಹಲವಾರು ಸಾಮಾನುಗಳು ತೆಗೆದುಕೊಂಡು ಹೋಗುತ್ತಿರುವ ವೇಳೆ ದುರ್ಘಟನೆ ನಡೆದಿದ್ದು  ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಸ್ಥಳಿಯ ಜೈ ಭೀಮ ನಗರದ ನಿವಾಸಿಗಳು ಇದೆ ಮೋದಲಲ್ಲ ಸುಮಾರು ಬಾರಿ ಅಪಘಾತಗಳು ಆಗಿವೆ ಪುರಸಭೆಯವರ ನಿರ್ಲಕ್ಷ್ಯದಿಂದ ಇ ತರಹದ ಘಟನೆ ನಮ್ಮಗೆ ರೂಢಿಯಾಗಿದೆ, ಅವರಿಗೆ ಎಷ್ಟು ಹೇಳಿದರು ಸ್ಪಂದಿಸಿಲ್ಲ. ಎಂದು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 ಜನರು  ಬಂದು ಗಾಡಿ ಎತ್ತಿ ಚಾಲಕನ ಆರೋಗ್ಯ ವಿಚಾರಿಸಿ ಮಾನವಿಯತೆ ಮೆರೆದರು.

vegadhut@gmail.com.

Leave a comment