Friday, 23 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಭಯಂಕರವಾಗಿ ಪತ್ನಿಯನ್ನೇ ಕೊಂದ ಪತಿ

“ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ತೋಟದ ಪಕ್ಕದಲ್ಲಿ ಗಂಡನೇ ಪತ್ನಿಯ ಕ್ರೂರ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಿಂದಗಿ: ಪರಮಣ್ಣ ಆನಗೊಂಡ ಎನ್ನುವಾತನು ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ, ಪ್ರತಿ ದಿನದಂತೆ. ‘ಹಂದಿ ಓಡಿಸಲು ಪಟಾಕಿ ಸಿಡಿಸೋಣ’ ಎಂದು ಪತ್ನಿ…

“ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ತೋಟದ ಪಕ್ಕದಲ್ಲಿ ಗಂಡನೇ ಪತ್ನಿಯ ಕ್ರೂರ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಿಂದಗಿ: ಪರಮಣ್ಣ ಆನಗೊಂಡ ಎನ್ನುವಾತನು ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ, ಪ್ರತಿ ದಿನದಂತೆ. ‘ಹಂದಿ ಓಡಿಸಲು ಪಟಾಕಿ ಸಿಡಿಸೋಣ’ ಎಂದು ಪತ್ನಿ ನಿಲ್ಲಮ್ಮಳನ್ನು ಕರೆದುಕೊಂಡು ತೋಟಕ್ಕೆ ಕರೆದೊಯ್ದಿದ್ದ. 

ಮನೆಯಲ್ಲಾದ ಚಿಕ್ಕ ಗಲಾಟೆಯಿಂದ ಒಳಗೋಳಗೆ ಹೊಂಚು ಹಾಕುತ್ತಿದ ಮುದುಕ ಪರಮಣ್ಣ ಕಬ್ಬು ಕಟ್ಟಾವಿನಿಂದ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಮೃತ ನೀಲಮ್ಮ ಆನಗೊಂಡ

ಹತ್ಯೆಯ ನಂತರ ಶವವನ್ನು ಪಕ್ಕದ ಹೊಲದ ಬಾವಿಯ ಬಳಿಗೆ ಕೊಂಡೊಯ್ದು, ಎರಡು ಭಾಗಗಳಾಗಿ ಕ್ರೂರವಾಗಿ ಕತ್ತರಿಸಿ, ಅಲ್ಲಿನ ದೊಡ್ಡದಾದ ಕಲ್ಲೊಂದು ಕಿತ್ತಿ ದೇಹಕ್ಕೆ ಅದೇ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾನೆ ಎನ್ನಲಾಗಿದೆ. ಕೃತ್ಯ ಮುಗಿಸಿ ಅದೇ ಬಾವಿಯಲ್ಲಿ ಸ್ನಾನ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಆರೋಪಿ ಪರಮಣ್ಣ ಆನಗೊಂಡ

 

ಸಣ್ಣ ಮನೆ ಗಲಾಟೆಯೇ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಮಣ್ಣನಿಗಾಗಿ ಶೋಧ ಆರಂಭಿಸಿದ್ದಾರೆ.”

ಮೃತ್ತಳ ಒಂದು ಭಾಗ ಬಾವಿಯಿಂದ ಹೊರತೆಗೆದರೆ ಇನ್ನೊಂದು ಭಾಗಕ್ಕೆ ಶೋಧ ಕಾರ್ಯಾಚರಣೆ ನಡೆದಿದೆ. 

ಗ್ರಾಮಸ್ಥರು ಭೀಕರ ಹತ್ಯೆ ಕಂಡು ಎಂತಹ ನೀರು ರಾಕ್ಷಸ ಎಂದು ಹಿಂಡಿ ಶಾಪ ಹಾಕಿದರೆ ಕುಟುಂಬಸ್ಥರು, ಆಕ್ರಂದನ ಮುಗಿಲು ಮುಟ್ಟಿದೆ.

vegadhut@gmail.com.

Leave a comment