Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಟುಡೇ ವೈರಲ್. ಚಕ್ರವರ್ತಿ ಸೂಲಿಬೆಲೆ

ಯಾರೂ ಕೂಡಾ ಸ್ವತಂತ್ರ ಹೋರಾಟಗಾರರ ಬಗ್ಗೆ ಅವಮಾನಕರವಾಗಿ ಮಾತನಾಡಬಾರದು. ಇವತ್ತು ಸಾವರ್ಕರ ಬಗ್ಗೆ ಮಾತಾಡ್ತಾರೆ ನಾಳೆ ಭಗತ ಸಿಂಗ, ರಾಜಗುರು ಮುಂತಾದವರ ಬಗ್ಗೆಯೂ ಮಾತನಾಡುತ್ತಾರೆ. ಅಂತಹವರಿಗೆ ತಕ್ಕ ಪಾಠ ಯುವಕರು ಕಲಿಸಬೇಕು. ಕಾಂಗ್ರೇಸನವರು ಸಾವರ್ಕರ ಕುರಿತಂತೆ ಹಬ್ಬಿಸಿದ ಅಪಪ್ರಚಾರದಿಂದ ಮತ್ತೊಮ್ಮೆ ಸಾವರ್ಕರ…

ಯಾರೂ ಕೂಡಾ ಸ್ವತಂತ್ರ ಹೋರಾಟಗಾರರ ಬಗ್ಗೆ ಅವಮಾನಕರವಾಗಿ ಮಾತನಾಡಬಾರದು. ಇವತ್ತು ಸಾವರ್ಕರ ಬಗ್ಗೆ ಮಾತಾಡ್ತಾರೆ ನಾಳೆ ಭಗತ ಸಿಂಗ, ರಾಜಗುರು ಮುಂತಾದವರ ಬಗ್ಗೆಯೂ ಮಾತನಾಡುತ್ತಾರೆ. ಅಂತಹವರಿಗೆ ತಕ್ಕ ಪಾಠ ಯುವಕರು ಕಲಿಸಬೇಕು. ಕಾಂಗ್ರೇಸನವರು ಸಾವರ್ಕರ ಕುರಿತಂತೆ ಹಬ್ಬಿಸಿದ ಅಪಪ್ರಚಾರದಿಂದ ಮತ್ತೊಮ್ಮೆ ಸಾವರ್ಕರ ಮನೆ ಮನೆಗೆ ತಲುಪಲಿದ್ದಾರೆ. ಈ ಬಾರಿ ಗಣೇಶ ಉತ್ಸವ ಸಾವರ್ಕರ ಉತ್ಸವ ಆಗಲಿದೆ. ಪ್ರತಿ ಗಣೇಶ ಪೆಂಡಾಲಗಳಲ್ಲಿ ಈ ಸಲ ಸಾವರ್ಕರ ರಾರಾಜಿಸಲಿದ್ದಾರೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕರು ಆದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ತಿಳಿಸಿದರು.

 

ಕಳೆದ ಭಾನುವಾರ ವಿಜಯಪೂರ ಹಳಕಟ್ಟಿ ಸಭಾ ಭವನದಲ್ಲಿ ಜರುಗಿದ ನಾನೇ ಸಾವರ್ಕರ ಎಂಬ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಭಾಗವಹಿಸಿ ನಗರದ ಗಣೇಶ ಉತ್ಸವ ಸಮೀತಿಯವರ ಜೊತೆ ಕಾರ್ಯಗಾರ ಕಾರ್ಯಕ್ರಮವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಮುಖಂಡರು ಶ್ರೀ ನೀಲಕಂಠ ಕಂದಗಲ್ಲ, ರಾಘು ಅಣ್ಣಿಗೇರಿ, ಗುರು ಗಚ್ಚಿನಮಠ, ರಾಜು ಪಾಟೀಲ, ಸಂತೋಷ ಬಂಗಾರಿ ಹಾಗೂ ಇತರೆ ಮುಖಂಡರು ಭಾಗವಹಿಸಿದ್ದರು.

ಅವರು ಮಾತನಾಡಿದ ವಿಡಿಯೋ ಒಂದು ಇಗ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗುತ್ತಿದೆ.

vegadhut@gmail.com.

Leave a comment