News
ವಿಶ್ವದೆಲ್ಲೆಡೆ ಹುಡುಕಿದರು ಭಾರತದಂತಹ ಗೌರವಯುತ ದೇಶ ಸಿಗಲಾರದು ; ಸಭಾಧ್ಯಕ್ಷ ಯು.ಟಿ.ಖಾದರ್
ಇಲ್ಲಿ ಎಲ್ಲ ವರ್ಗಗಳಿಗೆ ಸಿಗುವ ಗೌರವಯುತ ಸ್ಥಾನ -ಮಾನಗಳು ಬೇರೆ ಯಾವ ದೇಶದಲ್ಲೂ ಸಿಗಲಾರದು, ವಿಶ್ವ ಮಟ್ಟದಲ್ಲಿ ಭಾರತ ಮತ್ತಷ್ಟು ಬಲಿಷ್ಠ ವಾಗಬೇಕಾದರೆ ಮಕ್ಕಳಲ್ಲಿ ಸಂವಿಧಾನದ ಮಹತ್ವ ಪರಿಚಯಿಸ ಬೇಕಾಗಿದೆ. ಸಿಂದಗಿ : ಪಟ್ಣಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ…
