ಶೌಚಾಲಯ ಸಮಸ್ಯೆ ಪುರಸಭೆ ಅಧ್ಯಕ್ಷರಿಗೆ ಮನವಿ
ಸಿಂದಗಿ : ಪುರಸಭೆ ವ್ಯಾಪ್ತಿಗೆ ಬರುವ ವಾರ್ಡ್ ನಂ 6ರ ಮಹಿಳೆಯರಿಂದ ಶೌಚಾಲಯ ಸಮಸ್ಯೆ ಕುರಿತು ನೂತನ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರಿಗೆ ಅಲ್ಲಿನ ಪರಿಸ್ಥಿತಿ ಕುರಿತು ಅಳಲು ತೋಡಿಕೊಂಡರು. ಶೌಚಾಲಯ ಇಲ್ಲದಕ್ಕ ವಯಸ್ಸಾದವರಿಗೆ ಬಾಳೆ ಹೈರಾಣ ಆಗಲಾಕತ್ತಾದರೀ ವಯಸ್ಕರರು…
