ಗೂಗಿಹಾಳ ಗ್ರಾಮ ಕಂದಾಯ ಗ್ರಾಮವಾಗಿ ಆಯ್ಕೆ.
ಗೂಗಿಹಾಳ ಗ್ರಾಮದ ಜನರ ಬಹುದಿನಗಳ ಬೇಡಿಕೆಯಾದ ಕಂದಾಯ ಗ್ರಾಮವನ್ನಾಗಿ ಸರಕಾರಿ ಘೋಷಿಸಿದೆ. ಸಿಂದಗಿ : ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರು ಅಲ್ಲಿನ ಗ್ರಾಮಸ್ಥರಿಗೆ ಗೂಗಿಹಾಳ ಗ್ರಾಮವನ್ನು ನಾನು ಕಂದಾಯ ಗ್ರಾಮವನ್ನಾಗಿ ಮಾಡುತ್ತೇನೆ ಎಂಬ ಭರವಸೆ…
