News
ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ
ಚುನಾವಣಾ ವೆಚ್ಚದ ಲೆಕ್ಕಪತ್ರ ಸಲ್ಲಿಸಲು ವಿಫಲ: ಮೂವರು ಮಾಜಿ ಅಭ್ಯರ್ಥಿಗಳು 3 ವರ್ಷ ಅನರ್ಹ ಅಥಣಿ: 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, ನಿಗದಿತ ಚುನಾವಣಾ ವೆಚ್ಚದ ಲೆಕ್ಕಪತ್ರಗಳನ್ನು ಸಲ್ಲಿಸಲು ವಿಫಲರಾದ ಬೆಳಗಾವಿ ಜಿಲ್ಲೆಯ ಮೂವರು ಅಭ್ಯರ್ಥಿಗಳನ್ನು ಮುಂದಿನ ಮೂರು ವರ್ಷಗಳ…
