News
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ನಿರ್ಮಾಣದ ಭೂಮಿ ಪೂಜೆ
ಸಿಂದಗಿ: ಹಾಲುಮತಸ್ಥರು ಹಾಲಿನಷ್ಟೇ ಪವಿತ್ರರು, ವಿಷ ಕೊಟ್ಟವರಿಗೆ ಹಾಲು ಉಣಿಸುವ ಸಮಾಜ ಹಾಲುಮತ ಸಮಾಜ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಬಣ್ಣಿಸಿದರು. ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ವೃತ್ತದ ಭೂಮಿ ಪೂಜೆ ನೆರವೇರಿಸಿ ಅವರು…
