News
ತಾಲೂಕಾ ಆಡಳಿತದಿಂದ ಗಣರಾಜ್ಯೋತ್ಸವ | ಆಕರ್ಷಕ ಪಥಸಂಚಲನ | ಬೇಟಿ ಬಚಾವೋ ಬೇಟಿ ಪಡಾವೋ ಪ್ರತಿಜ್ಞೆ
ಸಿಂದಗಿ : ಇಂದು ದೇಶ ದಲ್ಲೇಲಾ ವಂದೇ ಮಾತರಂ , ಜನ ಗಣ ಮನ ದಿಂದ ಪ್ರತಿಧ್ವನಿಸುತ್ತಿದೆ. ನಮ್ಮ ದೇಶವು ಬ್ರಿಟಿಷರ್ ದಾಶ್ಯದಿಂದ ಬಿಡುಗಡೆಗೊಂಡು ಸ್ವಾತಂತ್ರ ಪಡೆದು ಮೂರು ವರ್ಷಗಳ ಬಳಿಕ ನಮ್ಮದೆ ಆದ ಸಂವಿಧಾನ ರಚಿಸಲು ಅನೇಕ ಚಿಂತಕರು ತಜ್ಞರು…
