News
ಮೈಕ್ರೋ ಪೈನಾನ್ಸ್ ಏಜೆಂಟರ ಕಿರುಕುಳ ಆರೋಪ ಸಿಂದಗಿ ಠಾಣೆಯಲ್ಲಿ ದೂರು
ರಾಜ್ಯಾದ್ಯಂತ ಮೈಕ್ರೋ ಪೈನಾನ್ಸ್ ಗಳ ಕಿರುಕುಳ ಕುರಿತು ಕೇಳಿ ಬರುತ್ತಿರುವ ಆರೋಪದ ಬೆನ್ನಲ್ಲೆ ಸಿಂದಗಿ ಠಾಣೆಯಲ್ಲಿ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿಂದಗಿ : ಮಾಡಬಾಳ ಗ್ರಾಮದ ನಿಂಬೆವ್ವ ಧ್ಯಾವಪ್ಪ ದಿವಟಗಿ ಒಂದು ವರ್ಷದಿಂದ ಮೈಕ್ರೋ ಪೈನಾನ್ಸ್ ಗಳಲ್ಲಿ ಸಂಬಂಧಿಕರ…
