News
ಮರೆಯದ ಮಾಣಿಕ್ಯನಿಗೆ ಗೌರವ ನಮನ | ಎಂ.ಸಿ.ಮನಗೂಳಿ ದ್ವಿತಿಯ ಪುಣ್ಯ ಸ್ಮರಣೆ
ಸಿಂದಗಿ: ದಿ.ಎಮ್.ಸಿ.ಮನಗೂಳಿ ಅವರು ಈ ನಾಡು ಕಂಡ ಅಪರೂಪದ ರಾಜಕಾರಣಿ, ಸರಳೆತೆಗೆ, ಮಾನವೀಯತೆಗೆ ಹೊಸ ಭಾಷೆ ಬರೆದ ದಿ.ಮನಗೂಳಿ ಅವರ ಅಭಿವೃದ್ದಿ ಪರವಾದ ಕಾರ್ಯಗಳು ಇನ್ನು ಜನಮಾನಸದಲ್ಲಿ ಉಳಿದಿವೆ ಎಂದು ಕಡಕೋಳದ ಶ್ರೀ ಮಡಿವಾಳೇಶ್ವರ ಮಠದ ಶ್ರೀ ರುದ್ರಮನಿ ಶಿವಾಚಾರ್ಯರು ಹೇಳಿದರು.…
