ಬಿಜೆಪಿ ಮೋರ್ಚಾಗಳ ಸಂಯುಕ್ತ ಸಮಾವೇಶ | ನಮ್ಮಗೆ ಸುಳ್ಳು ಹೇಳಿ ಸರ್ಕಾರ ರಚಿಸಲು ಬರುವುದಿಲ್ಲ : ಕೋಟ ಶ್ರೀನಿವಾಸ ಪೂಜಾರಿ
ಚೀನಾದ ದುರಹಂಕಾರಗಳನ್ನು ತಡೆಯುವ ಶಕ್ತಿ ಯಾರಿಗಾದರು ಇದ್ದರೆ ನರೇಂದ್ರ ಮೋದಿ ಅವರ ಭಾರತಕ್ಕೆ ಮಾತ್ರ ಎಂದು ವಿಶ್ವವೇ ಮಾತಾಡುತ್ತಿದೆ. ಸಿಂದಗಿ : ರಾಜರಾಜೇಶ್ವರಿ ಮಂಗಲ ಕಾರ್ಯಾಲಯದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಬಿಜೆಪಿ ಮೋರ್ಚಾಗಳ ಸಂಯುಕ್ತ ಸಮಾವೇಶ ಕುರಿತು ಮಾಜಿ ಸಚಿವ…
