ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕಿನ 58ನೇ ವಾರ್ಷಿಕ ಸರ್ವ ಸಾಧಾರಣ ಮಹಾಸಭೆ
ಸಿಂದಗಿ: ಕಳೆದ ಅರವತ್ತು ವರ್ಷಗಳಿಂದ ಪ್ರಗತಿಯ ಹಾದಿಯಲ್ಲಿ ಮುನ್ನುಗುತ್ತಿರುವ ದಿ.ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ಜಿಲ್ಲೆಯಲ್ಲಿಯೇ ಉನ್ನತಿಕರಣ ಹೊಂದಿದ ಬ್ಯಾಂಕು ಎಂಬ ಹೆಗ್ಗಳಿಕೆಯಿದೆ ಎಂದು ವಿಜಯಪುರ ಬಿಎಲ್‌ಡಿಇ ನಿರ್ದೇಶಕ ಹಾಗೂ ಗಣ್ಯ ವರ್ತಕ ಅಶೋಕ ವಾರದ ಹೇಳಿದರು. ರವಿವಾರ ನಗರದ ಅನುಗ್ರಹ…
