ಪಾಪ್ಯುಲರ್ ಪ್ರಂಟ್ ಆಪ್ ಇಂಡಿಯಾ ನಿಷೇದಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ
ದೆಹಲಿ: ಪಿ.ಎಪ್.ಆಯ್ ನಿಷೇದಿಸಲು ಹಲವಾರು ಕಾರಣಗಳು ನೀಡಿರುವ ಕೇಂದ್ರ ಗೃಹ ಸಚಿವಾಲಯವು ಹಿಂದೂ ಕಾರ್ಯಕರ್ತರ ಕೊಲೆಗಳ ಬಗ್ಗೆಯು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಪಿ.ಎಪ್.ಆಯ್ ಕಾರ್ಯಕರ್ತರು ಹಲವು ಕೋಮುವಾದಿ ಕೃತ್ಯಗಳಲ್ಲಿ ಬಾಗಿಯಾಗಿರುವ ಹಿನ್ನಲೆ ಇಂದು ಪಿ.ಎಪ್.ಆಯ್ ಸಂಘಟನೆ ನಿಷೇದಿಸಿ ಆದೇಶ ಹೊರಡಿಸಿದೆ. ಪಿಎಫ್‌ಐ ಕಾರ್ಯಕರ್ತರು…
