ವಿಜೃಂಭಣೆಯ ಕನ್ನಡ ರಾಜ್ಯೋತ್ಸವದ ಪೂರ್ವಬಾವಿ ಸಭೆ | ಗೈರಾದ ಬಹುತೇಕ ಕನ್ನಡಪರ ಸಂಘಟಕರು
ಸಿಂದಗಿ : ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪೂರ್ವಬಾವಿ ಸಭೆ ಜರುಗಿತ್ತು. ಜಿಲ್ಲೆಯಲ್ಲಿ ವಿಶೇಷವಾಗಿ ಅತ್ಯಂತ ಸುಂದರವಾಗಿ ತಾಲೂಕಿನಲ್ಲಿ ಕಾರ್ಯಕ್ರಮ ನಡೆಸುವಲ್ಲಿ ತಾವು ಕಾರಣಿಭೂತರಾಗಬೇಕು. ನಗರದಲ್ಲಿರುವ ಕನ್ನಡಮ್ಮನ ವೃತ್ತದಿಂದ ಮೆರವಣಿಗೆ ಪ್ರಾರಂಭಗೊಂಡು ನಗರದ ವಿವಿಧ ಮುಖ್ಯರಸ್ತೆಗಳಿಂದ ತೆರಳಿ ಬಸವ ಮಂಟಪದಲ್ಲಿ…
