ಹೊಸಪೇಟೆ ಕಾರ್ಯಕ್ರಮ ಸುವರ್ಣ ಅಕ್ಷರದಿಂದ ಬರೆದಿಡುವಂತಾಗುವುದು ; ಸಚಿವ ಬೈರತಿ ಸುರೇಶ
ಸರಕಾರದ ಎರಡು ವರ್ಷದ ಸಾಧನಾ ಸಮಾವೇಶದ ಅಂಗವಾಗಿ ಹೊಸಪೇಟೆ ಜಿಲ್ಲೆಯಲ್ಲಿ ಒಂದು ಲಕ್ಷ ಪಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚವ ಬೈರತಿ ಸುರೇಶ ಹೇಳಿದರು. ಸಿಂದಗಿ : ಪಟ್ಟಣದ ಕಾಂಗ್ರಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು …
