ಮನ ಪರಿವರ್ತನೆಗೆ ಅವಕಾಶವಿದೆ: ನ್ಯಾ.ವೆಂಕಣ್ಣ ಬಿ.ಹೊಸಮನಿ
ವಿಜಯಪುರ : ಕೋಪ, ದ್ವೇಷ ಮತ್ತು ಇನ್ನೀತರ ಯಾವುದೋ ಕಾರಣದಿಂದ ಕಾರಾಗೃಹಕ್ಕೆ ಬರುವ ಬಂದಿಳಿಗೆ ಮನ ಪರಿವರ್ತನೆಗೆ ಅವಕಾವಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವೆಂಕಣ್ಣ ಬಿ.ಹೊಸಮನಿ ಅವರು ಹೇಳಿದರು.…
