ವಿಜಯಾನಂದ ಚಲನಚಿತ್ರ ಮಕ್ಕಳಿಗೆ ತೋರಿಸಲು ಶಿಕ್ಷಣ ಪ್ರಸಾರಕ ಮಂಡಳಿ ನಿರ್ಧಾರ
ಸಿಂದಗಿ : ಪಟ್ಟಣದ ಎಮ್.ಸಿ.ಮನಗೂಳಿ ಪ್ರತಿಷ್ಠಾನದಿಂದ ವ್ಹಿ ಆರ್ ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ.ವಿಜಯ ಸಂಕೇಶ್ವರ ಅವರ ಬದುಕಿನ ಪ್ರೇರಣೆಗೆ ಪೂರಿತವಾದ ವಿಜಯಾನಂದ ಚಲನಚಿತ್ರದ ವಿಕ್ಷಣೆಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲೆಂದು ಉಚಿತವಾಗಿ ಎಮ್.ಸಿ.ಮನಗೂಳಿ ಪ್ರತಿಷ್ಠಾನ ಹಮ್ಮಿಕೊಂಡಿದೆ. ದಿನಾಂಕ 13…
