ಸಿಂದಗಿ ಇಂದ ರಾಜ್ಯಕ್ಕೆ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭ | ಜೆ.ಪಿ ನಡ್ಡಾ ರಿಂದ ಜ.21 ರಂದು ಚಾಲನೆ
ಸಿಂದಗಿ : ಜನೇವರಿ 21 ರಂದು ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ರಾಜ್ಯಕ್ಕೆ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭಿಸಲಾಗುವದು. ಯಾತ್ರೆಯಲ್ಲಿ ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ಸಾಧನೆ ಹಾಗೂ ಸಂಸದರು, ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಕರಪತ್ರ, ಗೋಡೆ ಬರಹ, ಸ್ಟಿಕರ್ ಗಳು …
