ಸ್ಥಳಿಯ ಕಲಾವಿದರು ನಟಿಸಿರುವ ಪ್ರೀತಿ ವಿಸ್ಮಯ ಕಿರುಚಿತ್ರ ಜ. 31 ರಂದು ಬಿಡುಗಡೆ
ಸಿಂದಗಿ: ಇಂದಿನ ಯುವ ಪೀಳಿಗೆಗೆ ಪೂರಕವಾದ ಸಂದೇಶ ಸಾರುವ ಪ್ರೀತಿ ವಿಸ್ಮಯ ಕಿರುಚಿತ್ರ ಇದೇ ಜನವರಿ 31ರಂದು ಬಿಡುಗಡೆಯಾಗಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಗುರುರಾಜ ಮಠ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಹಲವಾರು ಅಡೆತಡೆಗಳನ್ನು ದಾಟಿ…
