ನೂತನ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಅಶೋಕ ಮನಗೂಳಿ
ಸಿಂದಗಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಜೋಗುರ ಸಂಸ್ಥೆಯು ಇಂದು ನೂತನ HERO XOOM ದ್ವಿಚಕ್ರ ವಾಹನ ಬಿಡುಗಡೆ ಮಾಡಿತ್ತು. ಸಿಂದಗಿ ತಾಲೂಕಿನಲ್ಲಿ ಮಾತ್ರ ವಲ್ಲದೆ ವಿಜಯಪುರ ಜಿಲ್ಲೆಯಲ್ಲಿ ಅತಿ ಹೇಚ್ಚು ವಾಹನ ಮಾರಾಟ ಮಾಡಿದ ಮಳಿಗೆಯಾಗಿದೆ. ಜೋಗುರ ಸಂಸ್ಥೆಯು ಇಷ್ಟೋಂದು…
