Tuesday, 27 October 2026 — ವೇಗದೂತ
BREAKING NEWS
News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಅಥಣಿ: ಮಾಜಿ ಪೊಲೀಸ್ ಅಧಿಕಾರಿ ಬಸವರಾಜ ಬಿಸನಕೊಪ್ಪ, ಶಶಿಕಾಂತ ಪಡಸಲಗಿ ಸೇರಿ ಮೂವರ ವಿರುದ್ಧ ಚುನಾವಣಾ ಆಯೋಗದ ಆದೇಶ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ.

Author: vegadhut@gmail.com.

Uncategorized

ವೇಗ ಪಡೆದ ಅಶೋಕ ಮನಗೂಳಿ ಮುನ್ನಡೆ

ಸಿಂದಗಿ : 12ನೇ ಸುತ್ತಿನಲ್ಲಿ 4544 ಮತಗಳ ಅಂತರವನ್ನು ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಕಾಯ್ದುಕೊಂಡಿದ್ದಾರೆ.  53532 ಮತಗಳನ್ನು ಪಡೆದ ಅಶೋಕ ಮನಗೂಳಿ ಗೆಲುವಿನ ಸನಿಹಕ್ಕೆ ದಾಪುಗಾಲು ಇಡುತ್ತಿದ್ದಾರೆ.  ಬಿಜೆಪಿ ರಮೇಶ ಭೂಸನೂರ  48988 ಮತಗಳನ್ನು ಪಡೆದುಕೊಂಡಿದ್ದಾರೆ.

Uncategorized

10ನೇ ಸುತ್ತಿನಲ್ಲಿ ಅಶೋಕ ಮನಗೂಳಿ 936 ಮತಗಳ ಮುನ್ನಡೆ

ಸಿಂದಗಿ :  ಹತ್ತನೆ ಸುತ್ತಿನಲ್ಲಿ ಕಾಂಗ್ರೇಸ್ 936 ಮತಗಳ ಮುನ್ನಡೆ ಪಡೆದಿದ್ದು 40088 ಮತಗಳು ಅಶೋಕ ಮನಗೂಳಿ ಪಡೆದರೆ,  ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 39153 ಮತಗಳು ಪಡೆದಿದ್ದಾರೆ.   

Uncategorized

ದೇ.ಹೀಪ್ಪರಗಿ ರಾಜುಗೌಡ ಮುನ್ನಡೆ

ದೇ.ಹೀಪ್ಪರಗಿ :  1287 ಮತಗಳ ಪಡೆದ ರಾಜುಗೌಡ 9665 ಮತಗಳೊಂದಿಗೆ ಮುನ್ನಡೆ ಪಡೆದಿದ್ದಾರೆ.   ಕಾಂಗ್ರೇಸ್ ನ ಶರಣಪ್ಪ ಸುಣಗಾರ  8378 ಮತಗಳು ಪಡೆದರೆ, ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ 7471 ಮತಗಳು ಪಡೆದಿದ್ದಾರೆ.

Uncategorized

ವಿಜಯಪುರ 7136 ಮತಗಳಿಂದ ಬಸನಗೌಡ ಪಾಟೀಲ ಯತ್ನಾಳ ಮುನ್ನಡೆ

ವಿಜಯಪುರ :  ವಿಜಯಪುರ ನಗರ ಕ್ಷೇತ್ರದ ಬಸನಗೌಡ ಪಾಟೀಲ ಯತ್ನಾಳ 14870 ಮತಗಳೊಂದಿಗೆ 7136 ಮತಗಳ ಮುನ್ನಡೆ ಸಾದಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಅಭ್ಯರ್ಥಿ  ಅಬ್ದುಲ್ ಹಮ್ಮಿದ್ ಮುಶ್ರಿಪ್ 5738 ಮತಗಳು ಪಡೆದಿದ್ದಾರೆ ಎರಡನೇ ಸುತ್ತಿನ ಮತ ೆಣಿಕೆ ಮುಕ್ತಾಯವಾಗಿದೆ.

Uncategorized

ಮೂರನೇ ಸುತ್ತು ಮುಕ್ತಾಯಕ್ಕೆ ಮನಗೂಳಿ 466 ಮತಗಳ ಮುನ್ನಡೆ

ಸಿಂದಗಿ :  ಮೂರನೇ ಸುತ್ತು ಮುಕ್ತಾಯಕ್ಕೆ  12654 ಮತಗಳೊಂದಿಗೆ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ 466 ಮತಗಳನ್ನು ಪಡೆದು ಮುನ್ನಡೆ ಸಾದಿಸಿದ್ದಾರೆ. ಬಿಜೆಪಿಯ ರಮೇಶ ಭೂಸನೂರ 12188 ಮತಗಳು ಪಡೆದಿದ್ದಾರೆ.