ರಾಜ್ಯಕ್ಕೆ ಹಗರಣ ಮತ್ತು ತೆರಿಗೆ ಭರೆ ಕಾಂಗ್ರೆಸ್ ನ ಪಕ್ಕಾ ಗ್ಯಾರಂಟಿ.
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಸರ್ಕಾರ ದೇಶದಲ್ಲಿ ಸಾಲ ಮಾಡಿ ಎರಡನೇ ಸ್ಥಾನದಲ್ಲಿರುವುದು ರಾಜ್ಯ ಕಾಂಗ್ರೆಸ್ ದಾಖಲೆ ಸೃಷ್ಟಿಸಿದೆ. ಸಾಲ ಮಾಡಿ ಸೊರಗುತ್ತಿದೆ ಕಾಂಗ್ರೆಸ್ ಎಂದು ಹೇಳಿದರು. ಸಿಂದಗಿ : ಪಟ್ಟಣದ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ನಡೆದ ಮಂಡಲ ಕಾರ್ಯಾಕಾರಿಣಿ ಸಭೆಯನ್ನುದೇಶಿಸಿ…
