ಜೇವರ್ಗಿ: ಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ ಇಲಾಖೆ ವತಿಯಿಂದ ಮೌಲಾನಾ ಆಜಾದ್ ಮಾದರಿ (ಆಂಗ್ಲ ಮಾದ್ಯಮ ) ಶಾಲೆಗೆ ಸುಮಾರು 60 ಲಕ್ಷ ವೆಚ್ಚದಲ್ಲಿ 4 ಕೋಣೆಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಮಾರಂಭ ನೇರವೆರಿಸಲಾಯಿತು.
ಈ ಸಂದರ್ಭದಲ್ಲಿ ಅಧಿಕಾರಿಗಾಳಾದ ಡಿ.ಒ ಭಕ್ತಮಾರ್ಕಂಡಯ್ಯ, ಟಿ.ಒ ಶಕುಂತಲಾ, ಕಾಂಗ್ರೆಸ್ ಹಿರಿಯ ಮುಖಂಡರಾದ ರುಕ್ಕುಂ ಪಟೇಲ್ ಇಜೇರಿ, ಶಿವಶರಣಪ್ಪ ಕೋಬಾಳ, ರಾಜಶೇಖರ್ ಸಿರಿ, ಯುವ ಕಾಂಗ್ರೆಸ್ ಮುಖಂಡ ಕಾಶೀಮ್ ಕೊಂಡಗೂಳಿ
ಶಣ್ಮುಕಪ್ಪ ಹಿರೇಗೌಡರ, ಮೆಹಮ್ಮೂದ್ ನೂರಿ, ರವಿ ಕೋಳಕೂರ, ಅಜ್ಜು ಲಕಪತಿ, ನೀಲಕಂಠ ಅವುಂಟಿ, ಶಿವು ಕಲ್ಲಾ, ಮೆಹಮ್ಮೂದ್ ಶಾನವಾಲೆ, ಚಂದ್ರಶೇಖರ್ ನೇರಡಗಿ, ಬಹದ್ದೂರ್ ರಾಥೋಡ್, ರವಿ ಉಮ್ಮರಗಿ, ಸಲಿಮ್ ಕನ್ನಿ, ಭಾಷಾ ಪಟೇಲ್ ಬಣಮಿ, ರಾಜೀವ್ ಮುತ್ತಕೋಡ, ಲಿಂಗರಾಜ ಮಾಸ್ತರ್, ಗೌಸ್ , ರಫೀಕ್, ಇಮರಾನ್ ಕಾಸರಬೋಸಗಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.