Home News ಇಂದು ಮಕ್ಕಳ ಮತ್ತು ಪೋಷಕ ಪಾತ್ರಕ್ಕೆ ಆಡಿಷನ್

ಇಂದು ಮಕ್ಕಳ ಮತ್ತು ಪೋಷಕ ಪಾತ್ರಕ್ಕೆ ಆಡಿಷನ್

by vegadhut@gmail.com.
0 comments

ಸಿಂದಗಿ: ಶ್ರೀ ಆದಿಶೇಷ ಪ್ರೊಡಕ್ಷನ್ಸ್ ವತಿಯಿಂದ ಮಕ್ಕಳ ಚಲನಚಿತ್ರಕ್ಕೆ ಮಕ್ಕಳ ಮುಖ್ಯ ಪಾತ್ರ ಮತ್ತು ಪೋಷಕ ಪಾತ್ರಗಳಿಗಾಗಿ ಇಂದು ಜು.30 ರವಿವಾರದಂದು ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಆಡಿಷನ್ ನಡೆಯಲಿದೆ.

ಮಕ್ಕಳ ಪಾತ್ರಕ್ಕಾಗಿ 12 ರಿಂದ 14 ವರ್ಷದ ಮಕ್ಕಳು ಭಾಗವಹಿಸಬಹುದು. ಪೋಷಕ ಪಾತ್ರಗಳಿಗಾಗಿ 30 ರಿಂದ 45 ವರ್ಷದ ವಯಸ್ಕರು ಭಾಗವಹಿಸಬಹುದು.

ಚಲನಚಿತ್ರ ಆಯ್ಕೆ ಪ್ರಕ್ರಿಯೆಗೆ ಬರುವಾಗ ಅಭ್ಯರ್ಥಿಗಳು ಆಧಾರ್ ಕಾರ್ಡ್ ಹಾಗೂ 2 ಪಾಸ್‌ಪೋರ್ಟ್ ಸೈಜ್ ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು. ಆಡಿಷನ್ ಭಾಗವಹಿಸುವ ಅಭ್ಯರ್ಥಿಗಳಿಗೆ 2 ನಿಮಿಷಗಳ ಕಾಲಾವಧಿ ನಿಗದಿಪಡಿಸಲಾಗಿದ್ದು ತಮಗೆ ಇಚ್ಚೆಯನುಸಾರವಾದ ಪಾತ್ರ ಹಾಗೂ ಸಂಭಾಷಣೆಯನ್ನು ಪ್ರದರ್ಶನ ಮಾಡಲು ಅವಕಾಶವಿದೆ. ಎಂದು ಚಿತ್ರ ತಂಡ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9986696566, 9916896660

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news