Home News ನೂತನ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಅಶೋಕ ಮನಗೂಳಿ

ನೂತನ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ಅಶೋಕ ಮನಗೂಳಿ

by vegadhut@gmail.com.
0 comments

ಸಿಂದಗಿ: ಪಟ್ಟಣದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಜೋಗುರ ಸಂಸ್ಥೆಯು ಇಂದು ನೂತನ HERO XOOM ದ್ವಿಚಕ್ರ ವಾಹನ ಬಿಡುಗಡೆ ಮಾಡಿತ್ತು.

ಸಿಂದಗಿ ತಾಲೂಕಿನಲ್ಲಿ ಮಾತ್ರ ವಲ್ಲದೆ ವಿಜಯಪುರ ಜಿಲ್ಲೆಯಲ್ಲಿ ಅತಿ ಹೇಚ್ಚು ವಾಹನ ಮಾರಾಟ ಮಾಡಿದ ಮಳಿಗೆಯಾಗಿದೆ. ಜೋಗುರ ಸಂಸ್ಥೆಯು ಇಷ್ಟೋಂದು ಎತ್ತರಕ್ಕೆ ಬೆಳೆಯಲು ಅವರು ಶ್ರಮ ಹಾಗೂ ಶ್ರದ್ಧೆಯೆ ಕಾರಣ.ಇಂತಹ ಸಂಸ್ಥೆಗಳು ಎಷ್ಟು ಬೆಳೆಯುತ್ತವೆಯೋ ಅಷ್ಟೇ ಕುಟುಂಬಗಳು ಸದೃಢವಾಗಿ ನಿರುದ್ಯೋಗದಿಂದ ಮುಕ್ತ ವಾಗುತ್ತದೆ ಎಂದು ಅಶೋಕ ಮನಗೂಳಿ ಶುಭ ಹಾರೈಸಿದರು.

 

banner

ಪ್ರತಿ ವರ್ಷ ಒಂದು ವಾಹನಗಳು ಬಿಡುಗಡೆ ಮಾಡುವುದು ಹೀರೊ ಕಂಪನಿಯ ಶ್ರೇಯವಾಗಿದೆ ಹಿಂದಿನ ವಾಹನಗಳಿಗೆ ಇಂದಿನ ಟೆಕ್ನಾಲಜಿ ಸೇರಿಸಿ ನೂತನ ವಾಹನ HERO XOOM ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ ಅವರಿಗೆ‌ ಶುಭವಾಗಲಿ ಎಂದು ರಾಜಶೇಖರ ಕೂಚಬಾಳ ಶುಭ‌ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲೀಕರಾದ ಉಮೇಶ್ ಜೋಗುರ, ರಮೇಶ ಜೋಗುರ, ರಮೇಶ ಹೂಗಾರ, ಮುತ್ತು ಮುಂಡೇವಾಡಗಿ, ಚನ್ನು ಪಟ್ಟಣಶೇಟ್ಟಿ, ಉಪಸ್ಥಿತರಿದ್ದರು ಸಿದ್ದಲಿಂಗ ಕಿಣಗಿ ನಿರೂಪಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news